ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಅಮೆರಿಕ

Brooklyn

25 Columbia Heights

BROOKLYN NY 11201-2483

UNITED STATES

+1 718-560-5000

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು 1:00ರಿಂದ 4:00 ಗಂಟೆಯ ವರೆಗೆ

2 ತಾಸುಗಳಷ್ಟು ಸುತ್ತಿನೋಡುವ ಪ್ರವಾಸವಿರುತ್ತದೆ. ಅದನ್ನು ಯಾರಾದರೊಬ್ಬರು ಮಾರ್ಗದರ್ಶಿಸುತ್ತಾರೆ. ಪ್ರವೇಶದ್ವಾರದಲ್ಲಿ ಕೆಲವೊಂದು ಮಾಹಿತಿಯನ್ನು ತೋರಿಸಲಾಗುತ್ತದೆ. ಇದನ್ನು ನೋಡಲು ಸುಮಾರು 2 ತಾಸುಗಳಷ್ಟು ಹಿಡಿಯುತ್ತದೆ.

ಮುಖ್ಯಾಂಶಗಳು

ಲೋಕದ್ಯಾಂತ ಇರುವ ಯೆಹೋವನ ಸಾಕ್ಷಿಗಳ ಕಾರ್ಯವನ್ನು ಮಾರ್ಗದರ್ಶಿಸುತ್ತದೆ. ಪ್ರವೇಶದ್ವಾರದಲ್ಲಿ “ಬೈಬಲ್‌ ಮತ್ತು ದೈವಿಕ ನಾಮ” ಎಂಬ ವಿಷಯದ ಕುರಿತು ತೋರಿಸಲಾಗುತ್ತದೆ ಮತ್ತು “ಯೆಹೋವನ ನಾಮಕ್ಕಾಗಿರುವ ಜನರು” ಎಂಬ ಐತಿಹಾಸಿಕ ಪ್ರದರ್ಶನವಿರುತ್ತದೆ.

Patterson

100 Watchtower Dr. (2891 Route 22)

PATTERSON NY 12563

UNITED STATES

+1 845-306-1000

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ಗಂಟೆ 30 ನಿಮಿಷ

ಮುಖ್ಯಾಂಶಗಳು

ನಮ್ಮ ಪ್ರಕಾಶನಗಳಿಗೆ ಬೇಕಾಗಿರುವ ಚಿತ್ರಗಳನ್ನು ಮತ್ತು ಆಡಿಯೊ, ವಿಡಿಯೊ ರೆಕಾರ್ಡಿಂಗ್‌ಗಳನ್ನು ತಯಾರಿಸುತ್ತದೆ. ಬೈಬಲ್‌ ಸಾಹಿತ್ಯಗಳನ್ನು ಅಮೆರಿಕನ್‌ ಸಂಜ್ಞೆ ಭಾಷೆಯಲ್ಲಿ ತಯಾರಿಸುತ್ತದೆ. ಇಲ್ಲಿ ನಡೆಯುವ ಅನೇಕ ಶಾಲೆಗಳ ಕುರಿತು ಪ್ರವಾಸದಲ್ಲಿ ವಿವರಿಸಲಾಗುತ್ತದೆ.

Wallkill

900 Red Mills Rd.

WALLKILL NY 12589

UNITED STATES

+1 845-744-6000

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 2 ಗಂಟೆ 30 ನಿಮಿಷ

ಮುಖ್ಯಾಂಶಗಳು

ಪ್ರತಿವರ್ಷ 2 ಕೋಟಿ 50 ಲಕ್ಷ ಬೈಬಲ್‌ ಸಾಹಿತ್ಯಗಳನ್ನು ರವಾನಿಸಲಾಗುತ್ತದೆ. 360ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾಹಿತ್ಯಗಳನ್ನು ಲೋಕದ ಎಲ್ಲೆಡೆ ಇರುವ ಬ್ರಾಂಚ್‌ಗಳಿಗೆ ಜೊತೆಗೆ ಅಮೆರಿಕ, ಕೆನಡ ಮತ್ತು ಕೆರಿಬಿಯನ್‌ ದೇಶಗಳಲ್ಲಿನ 15,000 ಸಭೆಗಳಿಗೂ ರವಾನಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್‌ ಮಾಡಿ.