ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ನಿಷ್ಠಾವಂತ ಪ್ರೀತಿ ದ್ವೇಷವನ್ನು ಯಾವಾಗ ಗೆಲ್ಲುತ್ತದೆ?

ನಿಷ್ಠಾವಂತ ಪ್ರೀತಿ ದ್ವೇಷವನ್ನು ಯಾವಾಗ ಗೆಲ್ಲುತ್ತದೆ?

ಯೆಹೂದಿಗಳ ಮತ್ತು ಅರೆಬಿಯರ ಮಧ್ಯೆ ತುಂಬ ವರ್ಷಗಳಿಂದ ದ್ವೇಷ ಇತ್ತು. ಆದ್ರೆ ಆ ದ್ವೇಷನ ಕೆಲವರು ತಮ್ಮ ಹೃದಯದಿಂದ ಕಿತ್ತು ಎಸೆದಿದ್ದಾರೆ. ಇಬ್ಬರನ್ನ ಪರಿಚಯ ಮಾಡಿಕೊಳ್ಳೋಣ.