ಈ ಚಟುವಟಿಕೆಗಳನ್ನು ಮಕ್ಕಳು ಬೈಬಲನ್ನು ಅರ್ಥಮಾಡಿಕೊಳ್ಳಲೆಂದು ರಚಿಸಲಾಗಿದೆ. ಪ್ರತಿಯೊಂದು ಚಟುವಟಿಕೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ, ಬೈಬಲ್‌ ಕಥೆಗಳನ್ನು ಓದಿ, ಆ ವೃತ್ತಾಂತಗಳಿಗೆ ಜೀವತುಂಬಿಸಿ!