ಮಾಹಿತಿ ಇರುವಲ್ಲಿ ಹೋಗಲು

ನಿಮ್ಮ ವಯಸ್ಸಿನವರು ಏನಂತಾರೆ

ಹದಿವಯಸ್ಸಿನವರ ಈ ವಿಡಿಯೋಗಳನ್ನು ನೋಡಿ. ಅವರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಅವರು ಅದನ್ನು ಹೇಗೆ ನಿಭಾಯಿಸುತ್ತಾರೆಂಬುದರ ಬಗ್ಗೆ ಮಾತಾಡುತ್ತಾರೆ.

 

ಇದೇ ಅತ್ಯುತ್ತಮ ಜೀವನ

ನಿಮಗೆ ಸಂತೋಷ ತರುವಂತಹ ಜೀವನ ಬೇಕಾ? ಹೊಸ ಜಾಗದಲ್ಲಿ ಕ್ಯಾಮರನ್‌ ಎಂಬ ಹುಡುಗಿ ಹೇಗೆ ಸಂತೋಷಕರವಾದ ಜೀವನವನ್ನು ಕಂಡುಕೊಂಡಳೆಂದು ತಿಳಿಯಿರಿ.

ಹಣ

ಹಣ ಉಳಿಸುವುದು, ಖರ್ಚು ಮಾಡುವುದು ಮತ್ತು ಅದನ್ನು ಅದರದ್ದೇ ಸ್ಥಾನದಲ್ಲಿ ಇಡುವುದು ಹೇಗೆ ಎಂದು ತಿಳಿಯಲು ಸಲಹೆಗಳನ್ನು ಪಡೆದುಕೊಳ್ಳಿರಿ.

ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ

ಒಳ್ಳೇ ಆಹಾರ ಸೇವಿಸಕ್ಕೆ, ವ್ಯಾಯಾಮ ಮಾಡಕ್ಕೆ ಕಷ್ಟ ಅಂತ ಅನಿಸುತ್ತದಾ? ಈ ವಿಡಿಯೋದಲ್ಲಿ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ ಯುವ ಜನರು ಏನಂತಾರೆಂದು ನೋಡಿ.

ಸೌಂದರ್ಯ

ತಮ್ಮ ಸೌಂದರ್ಯದ ಬಗ್ಗೆ ಸರಿಯಾದ ಅಭಿಪ್ರಾಯ ಇಟ್ಟುಕೊಳ್ಳೋಕೆ ಯುವ ಜನರಿಗೆ ಯಾಕೆ ಕಷ್ಟವಾಗುತ್ತೆ? ಯಾವ ವಿಷಯ ಅವರಿಗೆ ಸಹಾಯ ಮಾಡುತ್ತೆ?

ಸಮಯ ಮುಂದೂಡುವುದು

ಸಮಯ ಮುಂದೂಡುವುದರಿಂದ ಆಗುವ ಅಪಾಯಗಳೇನು? ಸಮಯವನ್ನು ವಿವೇಚನೆಯಿಂದ ಬಳಸಿದರೆ ಪ್ರಯೋಜನಗಳೇನೆಂದು ಯುವ ಜನರು ಹೇಳುವುದನ್ನು ಕೇಳಿ

ಮೊಬೈಲ್‌ ಫೋನ್‌ಗಳು

ತುಂಬ ಯುವಜನರಿಗೆ ಮೊಬೈಲ್‌ ಫೋನ್‌ ಅವರ ಸಾಮಾಜಿಕ ಜೀವನಕ್ಕೆ ಬೇಕಾಗಿರುವ ಒಂದು ಮುಖ್ಯ ವಸ್ತು. ಈ ಫೋನ್‌ ಇರುವುದರಿಂದ ಒಳ್ಳೇದೇನು, ಕೆಟ್ಟದ್ದೇನು?

ಲೈಂಗಿಕ ದೌರ್ಜನ್ಯದ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ?

ಐದು ಮಂದಿ ಯುವಪ್ರಾಯದವರು ಲೈಂಗಿಕ ದೌರ್ಜನ್ಯವಾದಾಗ ಏನು ಮಾಡುತ್ತಾರೆ, ನಾವ್ಯಾಕೆ ಅದನ್ನು ಸಹಿಸಬಾರದು ಅಂತ ಹೇಳೋದನ್ನು ಕೇಳಿ.