ಮಾಹಿತಿ ಇರುವಲ್ಲಿ ಹೋಗಲು

ಚಲಿಸುವ ಚಿತ್ರಗಳು

ಆ್ಯನಿಮೇಶನ್‌ನಿಂದ ಕೂಡಿದ ಈ ಚಿಕ್ಕ ವಿಡಿಯೋಗಳು ತುಂಬಾ ಗಂಭೀರವಾದ ವಿಷಯಗಳನ್ನು ಸುಲಭವಾಗಿ ಕಲಿಯಲು ಸಹಾಯ ಮಾಡುತ್ತವೆ!

 

ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ

ಕೆಲವರು ಸಿಗರೇಟ್‌ ಸೇದೋದನ್ನ ಅಥವಾ ವೇಪಿಂಗ್‌ ಮಾಡೋದನ್ನ ಬಿಡ್ತಿದ್ದಾರೆ ಇನ್ನು ಕೆಲವರು ಬಿಡೋಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ. ಯಾಕೆ? ಸಿಗರೇಟ್‌ ಸೇದೋದು ಅಷ್ಟು ಕೆಟ್ಟದ್ದಾ?

ವಿಡಿಯೋ ಗೇಮ್ಸ್‌: ಗೆಲುವಿನ ಹಿಂದಿರುವ ಸೋಲು

ವಿಡಿಯೋ ಗೇಮ್ಸ್‌ ಆಡೋಕೆ ಸೂಪರಾಗಿರುತ್ತೆ, ಆದ್ರೆ ಅದ್ರಲ್ಲಿ ಅಪಾಯನೂ ಇದೆ. ಅಪಾಯನ ತಪ್ಪಿಸ್ಕೊಂಡು ನೀವು ಹೇಗೆ ವಿನ್‌ ಆಗಬಹುದು?

ಬೇಜಾರಿಗೆ ಬಾಯ್‌ ಸಂತೋಷಕ್ಕೆ ಹಾಯ್‌

ಬೇಜಾರಲ್ಲೇ ಮುಳುಗಿಹೋಗಿದ್ರೆ ನೀವು ಏನ್‌ ಮಾಡಬಹುದು?

ಆಟಗಳ ಬಗ್ಗೆ ತಿಳಿದಿರಬೇಕಾದ ಪಾಠಗಳು

ಆಟಗಳು ನಮ್ಗೆ ಒಳ್ಳೇ ಕೌಶಲ್ಯಗಳನ್ನ ಕಲಿಸುತ್ತೆ. ಬೇರೆಯವರಿಗೆ ಸಹಕಾರ ಕೊಡೋದು, ಹೇಗೆ ಮಾತಾಡೋದು ಅಂತ ಕಲಿಸುತ್ತೆ. ಆದ್ರೆ ನಮ್ಮ ಜೀವನದಲ್ಲಿ ಆಟಗಳೇ ಎಲ್ಲದಕ್ಕಿಂತ ಮುಖ್ಯ ಆಗಿರಬೇಕಾ?

ಕುಡಿಯೋಕೆ ಮುಂಚೆ ಯೋಚನೆ ಮಾಡಿ

ಮದ್ಯದ ಅಮಲಿನಲ್ಲಿರುವಾಗ ನೀವು ಹೇಳೋ ಅಥವಾ ಮಾಡೋ ವಿಷಯ ಆಮೇಲೆ ನಿಮಗೇ ಬೇಸರ ತರುತ್ತೆ. ಕುಡಿಯೋದ್ರಿಂದ ಬರೋ ಸಮಸ್ಯೆ ಮತ್ತು ಅಪಾಯದಿಂದ ತಪ್ಪಿಸಿಕೊಳ್ಳಲು ನೀವೇನು ಮಾಡಬಹುದು?

ಹೆತ್ತವರ ಜೊತೆ ಮಾತಾಡೋದು ಹೇಗೆ?

ಅಪ್ಪಅಮ್ಮನ ಜೊತೆ ಮಾತಾಡೋಕೆ ಮನಸ್ಸಿಲ್ಲಾಂದ್ರೂ ಹೇಗೆ ಮಾತಾಡೋದು?

ನಿಮ್ಮ ಎಲೆಕ್ಟ್ರಾನಿಕ್‌ ಸಾಧನಗಳು ಯಾರ ನಿಯಂತ್ರಣದಲ್ಲಿವೆ?

ಎಲ್ಲರಿಗೂ ಚಟ ಆಗಿದೆ ಅಂದಮಾತ್ರಕ್ಕೆ ನಿಮಗೂ ಆಗುತ್ತೆ ಅಂತೇನಿಲ್ಲ. ನೀವು ಅದನ್ನು ನಿಯಂತ್ರಿಸಬಹುದು. ನಿಮಗೆ ಈ ಸಾಧನಗಳ ಚಟ ಇದೆಯಾ ಅಂತ ಹೇಗೆ ಹೇಳಬಹುದು? ನಿಮಗೆ ಇದು ಚಟ ಆಗಿ ಹೋಗಿದ್ರೆ, ನೀವು ಅದನ್ನು ನಿಮ್ಮ ನಿಯಂತ್ರಣಕ್ಕೆ ಹೇಗೆ ತರಬಹುದು?

ಗಾಸಿಪ್‌ಗೆ ಬ್ರೇಕ್‌

ನೀವು ಆಡುತ್ತಿರುವ ಮಾತು ಹರಟೆಮಾತಿಗೆ ತಿರುಗುತ್ತಿದ್ದರೆ ತಕ್ಷಣ ವಿಷಯ ಬದಲಾಯಿಸಿ.

ಇದು ಪ್ರೀತಿನಾ? ಆಕರ್ಷಣೆನಾ?

ಆಕರ್ಷಣೆ ಮತ್ತು ನಿಜ ಪ್ರೀತಿಯ ಅರ್ಥವನ್ನು ತಿಳಿದುಕೊಳ್ಳಿ.

ಇತರರ ಒತ್ತಡಕ್ಕೆ ಮಣಿಯದಿರಿ!

ನಾಲ್ಕು ಸರಳ ಹೆಜ್ಜೆಗಳನ್ನು ಅನುಸರಿಸಿ, ಇತರರ ಒತ್ತಡಕ್ಕೆ ಮಣಿಯದಿರಲು ಧೈರ್ಯ ಪಡೆಯಿರಿ.

ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ

ಆನ್‌ಲೈನ್‌ ಮೂಲಕ ಸ್ನೇಹಿತರೊಂದಿಗೆ ಸಹವಾಸ ಮಾಡುವಾಗ ಜಾಗ್ರತೆವಹಿಸಿ.

ನಿಜವಾದ ಸ್ನೇಹಿತ ಯಾರು?

ನಿಜವಲ್ಲದ ಸ್ನೇಹಿತರು ಬೇಗ ಸಿಗ್ತಾರೆ ಆದರೆ ನಿಜವಾದ ಸ್ನೇಹಿತನನ್ನು ಹೇಗೆ ಕಂಡುಹಿಡಿಯಬಹುದು?

ಕೈಮಾಡದೆ ರ್ಯಾಗಿಂಗನ್ನು ಜಯಿಸಿ

ರ್ಯಾಗಿಂಗ್‌ ಯಾಕೆ ಮಾಡುತ್ತಾರೆ ಮತ್ತು ಇದನ್ನು ಎದುರಿಸುವುದು ಹೇಗೆ ಎಂದು ಕಲಿಯಿರಿ