ಕುಟುಂಬ

ತಂದೆ-ತಾಯಿ, ಅಣ್ಣ-ತಮ್ಮ ಅಥವಾ ಅಕ್ಕ-ತಂಗಿ ಜೊತೆ ನಿಮಗೆ ಯಾವಾಗ್ಲೂ ಜಗಳ ಆಗುತ್ತಾ? ಇದನ್ನ ಮತ್ತು ಕುಟುಂಬದ ಬೇರೆ ಸಮಸ್ಯೆಗಳನ್ನ ನಿಭಾಯಿಸೋಕೆ ಬೈಬಲ್‌ ನಿಮಗೆ ಸಹಾಯ ಮಾಡುತ್ತೆ.

ಹೆತ್ತವರ ಜೊತೆ ಸ್ನೇಹಸಂಬಂಧ

ಅಪ್ಪಅಮ್ಮ ಯಾಕೆ ನನ್‌ ಜೊತೆ ಯಾವಾಗ್ಲೂ ಜಗಳ ಆಡ್ತಾರೆ?

ಜಗಳ ಕಮ್ಮಿ ಮಾಡೋಕೆ ಅಥವಾ ಜಗಳ ಆಗದೇ ಇರೋ ತರ ನೋಡ್ಕೊಳೋಕೆ 5 ಸಲಹೆಗಳು ಇಲ್ಲಿವೆ ನೋಡಿ.

ಹೆತ್ತವರ ಜೊತೆ ಮಾತಾಡೋದು ಹೇಗೆ?

ನೀವು ಊಹಿಸೋದಕ್ಕಿಂತ ಜಾಸ್ತಿ ಪ್ರಯೋಜನಗಳು ಇರಬಹುದು.

ಹೆತ್ತವರ ಜೊತೆ ಮಾತಾಡೋದು ಹೇಗೆ?

ಅಪ್ಪಅಮ್ಮನ ಜೊತೆ ಮಾತಾಡೋಕೆ ಮನಸ್ಸಿಲ್ಲಾಂದ್ರೂ ಹೇಗೆ ಮಾತಾಡೋದು?

ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ನಂಗಿಷ್ಟ ಇಲ್ಲ...ಏನ್‌ ಮಾಡ್ಲಿ?

ಅಪ್ಪಅಮ್ಮನ ಜೊತೆ ಗೌರವದಿಂದ ಮಾತಾಡೋದನ್ನ ಕಲಿಯಿರಿ. ಆಗ ಅವರು ನಿಮ್ಮ ಮಾತನ್ನ ಎಷ್ಟು ಚೆನ್ನಾಗಿ ಕೇಳ್ತಾರೆ ಅಂತ ನಿಮಗೇ ಗೊತ್ತಾಗುತ್ತೆ.

ಮನೇಲಿ ರೂಲ್ಸ್‌ ಎಲ್ಲ ಯಾಕೆ ಬೇಕು?

ಅಪ್ಪಅಮ್ಮ ಇಡ್ತಿರೋ ರೂಲ್ಸ್‌ ಇಂದ ನಿಮ್ಮ ತಲೆಕೆಟ್ಟೋಗಿದ್ಯಾ? ನಿಮ್ಮ ಯೋಚನೆನ ಸರಿ ಮಾಡೋಕೆ ಈ ಆರ್ಟಿಕಲಲ್ಲಿ ಕೆಲವು ಸಲಹೆಗಳಿವೆ.

ಅಪ್ಪ-ಅಮ್ಮನ ಹತ್ತಿರ ಹೇಗೆ ಮಾತಾಡೋದು?

ನಿಮ್ಮ ಹೆತ್ತವರೊಟ್ಟಿಗೆ ಸುಲಭವಾಗಿ ಮಾತಾಡಲು ಈ ಸಲಹೆಗಳು ನಿಮಗೆ ಸಹಾಯ ಮಾಡುತ್ತವೆ.

ಅಪ್ಪ ಅಮ್ಮ ಇಟ್ಟ ರೂಲ್ಸ್‌ ಬ್ರೇಕ್‌ ಮಾಡಿದಾಗ ಏನ್‌ ಮಾಡೋದು?

ಆಗೋಗಿರೋ ತಪ್ಪನ್ನ ಸರಿ ಮಾಡೋಕಾಗಲ್ಲ, ಆದ್ರೆ ಪರಿಸ್ಥಿತಿ ಕೈಮೀರಿ ಹೋಗದೇ ಇರೋ ತರ ನೋಡ್ಕೋಬಹುದು. ಅದು ಹೇಗೆ ಅಂತ ಈ ಲೇಖನ ಸಹಾಯ ಮಾಡುತ್ತೆ.

ಅಪ್ಪಅಮ್ಮಗೆ ನನ್ಮೇಲೆ ನಂಬ್ಕೇನೇ ಇಲ್ಲ—ನಂಬೋಥರ ಏನ್ಮಾಡ್ಲಿ?

ಅಪ್ಪಅಮ್ಮ ನಿಮ್ಗೆ ಫ್ರೀಡಂ ಕೊಡಬೇಕಂದ್ರೆ ಈ ಮೂರು ವಿಷಯಗಳನ್ನ ಮಾಡಬೇಕು.

ನಮ್ಮ ಅಪ್ಪ-ಅಮ್ಮ ನಂಗೆ ಯಾಕೆ ಎಂಜಾಯ್‌ ಮಾಡೋಕೆ ಬಿಡಲ್ಲ?

ಅಪ್ಪ-ಅಮ್ಮ ಯಾಕೆ ಬೇಡ ಅಂತಾರೆ ಅಂತ ಕಾರಣ ತಿಳ್ಕೊಳ್ಳಿ ಮತ್ತು ಅವ್ರು ನಿಮಗೆ ಹೂಂ ಅನ್ನಬೇಕು ಅಂದ್ರೆ ನೀವು ಏನು ಮಾಡಬೇಕು ಅಂತ ತಿಳ್ಕೊಳ್ಳಿ.

ಮನೆಯಲ್ಲಿ ನಡೆದುಕೊಳ್ಳೋದು

ಒಡಹುಟ್ಟಿದವ್ರ ಜೊತೆ ಕಿತ್ತಾಡದೇ ಇರೋದು ಹೇಗೆ?

ನಿಮಗೆ ಅವರಂದ್ರೆ ಇಷ್ಟನೇ ಆದ್ರೂ ಕೆಲವು ಸಲ ಅವರು ನಿಮ್ಮ ಕೋಪನ ನೆತ್ತಿಗೇರಿಸಬಹುದು.

ಅಪ್ಪ-ಅಮ್ಮ ಯಾಕೆ ಯಾವಾಗ್ಲೂ ನನ್‌ ಮೇಲೆ ಕಣ್ಣಿಟ್ಟಿರ್ತಾರೆ?

ಅಪ್ಪ-ಅಮ್ಮ ನಿಮ್ಮ ಮೇಲೆ ಕಣ್ಣಿಟ್ಟಿರೋದ್ರಿಂದ ನಿಮಗೆ ಸಿಸಿ ಕ್ಯಾಮೆರಾದ ಕೆಳಗಿದ್ದಂಗೆ ಅನಿಸ್ತಿದ್ಯಾ? ನಿಮಗೆ ಹಾಗೆ ಅನಿಸದೇ ಇರೋಕೆ ನೀವೇನಾದ್ರು ಮಾಡಬಹುದಾ?

ಮನೆ ಬಿಡೋದಕ್ಕಿಂತ ಮುಂಚೆ ಜವಾಬ್ದಾರಿಗಳನ್ನ ಹೊರಕ್ಕೆ ನೀವು ರೆಡಿನಾ?

ಈ ಮುಖ್ಯ ನಿರ್ಧಾರ ಮಾಡೋ ಮುಂಚೆ ಯಾವ ಪ್ರಶ್ನೆಗಳ ಬಗ್ಗೆ ನೀವು ಯೋಚನೆ ಮಾಡಬೇಕು?