ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

Meaningful Life

ನನಗೆ ಸಾಯಲು ಇಷ್ಟವಿರಲಿಲ್ಲ!

ಈವಾನ್‌ಕ್ವಾರೀಗೆ ‘ನಾನ್ಯಾಕೆ ಇಲ್ಲಿ ಇದ್ದೀನಿ?’ ಅನ್ನೋ ಪ್ರಶ್ನೆ ಕಾಡುತ್ತಿತ್ತು. ಈ ಪ್ರಶ್ನೆಯ ಉತ್ತರ ಆಕೆಯ ಬದುಕನ್ನೇ ಬದಲಾಯಿಸಿತು.

ಯೆಹೋವನು ನನಗೆ ತುಂಬ ಸಹಾಯ ಮಾಡಿದ್ದಾನೆ

ಯೆಹೋವ ದೇವರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಲು ಮತ್ತು ಜೀವನಕ್ಕೊಂದು ಅರ್ಥ ಪಡೆಯಲು ಎಳೆಯ ಪ್ರಾಯದಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಕ್ರಿಸ್ಟಲ್‌ಗೆ ಬೈಬಲಿನ ಯಾವ ವಿಷಯ ಸಹಾಯ ಮಾಡಿತು?

ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು!

ಹೂಲಿಯೋ ಕಾರಿಯೋ ತುಂಬಾ ಕಷ್ಟಗಳನ್ನು ಅನುಭವಿಸಿದ್ದರಿಂದ ದೇವರಿಗೆ ತನ್ನ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲ ಎಂದು ನೆನೆಸಿದ್ದನು. ಆದರೆ ವಿಮೋಚನಕಾಂಡ 3:7 ಆತನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಂತೆ ಸಹಾಯ ಮಾಡಿತು.

Changed Beliefs

ನನ್ನೆಲ್ಲಾ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ನೀಡಿತು

ತನ್ನ ತಂದೆ ತೀರಿಕೊಂಡಾಗ ಮೈಲೀ ಗುಂಡಲ್‌ರವರು ದೇವರ ಮೇಲೆ ನಂಬಿಕೆನೇ ಕಳೆದುಕೊಂಡರು. ಅವರಿಗೆ ನಿಜ ನಂಬಿಕೆ ಮತ್ತು ಮನಶ್ಶಾಂತಿ ಹೇಗೆ ಸಿಕ್ಕಿತು?

ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!

ನನ್‌ ಆಗಿ ನಂತರ ಕಮ್ಯೂನಿಸ್ಟ್‌ ಕಾರ್ಯಕರ್ತೆಯಾಗಿದ್ದ ಈಸೊಲೀನಾ ಲಾಮೆಲಾರವರು ಎರಡು ಕ್ಷೇತ್ರಗಳಲ್ಲೂ ತೃಪ್ತಿಯನ್ನು ಕಂಡುಕೊಳ್ಳಲಿಲ್ಲ. ಆದರೆ ನಂತರ ಅವರು ಯೆಹೋವನ ಸಾಕ್ಷಿಗಳನ್ನು ಭೇಟಿ ಮಾಡಿದರು. ಈ ಸಾಕ್ಷಿಗಳು ಜೀವನದ ಉದ್ದೇಶ ಏನೆಂದು ಬೈಬಲಿನಿಂದ ಉತ್ತರಿಸಿದರು.

Drugs and Alcohol

ನನ್ನನ್ನು ಮತ್ತು ಇತರರನ್ನು ಗೌರವಿಸಲು ಕಲಿತೆ

ಬೈಬಲ್‌ ಜೋಸೆಫ್‌ ಎರನ್‌ಬೋಗನ್‍ರ ಜೀವನವನ್ನೇ ಬದಲಾಯಿಸಿತು.

ನನ್ನ ಬದುಕು ಬರಡಾಗಿತ್ತು

ಡ್ಮಿಟ್ರೇ ಕೊರ್ಶುನೊವ್‌ ಈ ಹಿಂದೆ ಒಬ್ಬ ಕುಡುಕನಾಗಿದ್ದ. ಬೈಬಲನ್ನು ಓದಲು ಶುರು ಮಾಡಿದ ನಂತರ ಅವನ ಬದುಕು ಬದಲಾಯಿತು. ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡನು ಮತ್ತು ನಿಜ ಸ್ನೇಹಿತರನ್ನು ಕಂಡುಕೊಂಡನು. ಅದು ಹೇಗೆ ಸಾಧ್ಯವಾಯಿತು?

Crime and Violence

ಯೆಹೋವನ ಕರುಣೆ ಮತ್ತು ಕ್ಷಮೆಯನ್ನು ಅನುಭವಿಸಿ ನೋಡಿದೆ

ನಾರ್ಮಾನ್‌ ಪೆಲ್ಟಿಯಾಗೆ ಸುಳ್ಳು ಹೇಳಿ ಬೇರೆಯವರಿಗೆ ಮೋಸ ಮಾಡೋದರಲ್ಲಿ ಒಂಥರ ಮಜಾ ಸಿಗುತ್ತಿತ್ತು. ಆದರೆ ಬೈಬಲಿನ ಒಂದು ವಚನವನ್ನು ಓದಿದಾಗ ಕಣ್ಣೀರಿಟ್ಟನು.

ಪಿಸ್ತೂಲ್‌ ಇಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ

ಆನುನ್‌ಝೀಯಾಟೊ ಲುಗಾರಾ ಒಂದು ಗೂಂಡಾ ಗ್ಯಾ೦ಗಿನ ಸದಸ್ಯರಾಗಿದ್ದರು. ಒಮ್ಮೆ ರಾಜ್ಯ ಸಭಾಗ್ರಹಗಕ್ಕೆ ಹೋದ್ದರಿಂದ ಅವನ ಜೀವನ ಬದಲಾಯಿತು.

“ತುಂಬ ಜನರಿಗೆ ನನ್ನ ಮೇಲೆ ದ್ವೇಷ ಇತ್ತು”

ಒಬ್ಬ ಹಿಂಸಾತ್ಮಕ ವ್ಯಕ್ತಿ ಬೈಬಲ್‌ ಕಲಿಯುವುದರ ಮೂಲಕ ಹೇಗೆ ಶಾಂತ ವ್ಯಕ್ತಿಯಾದ ಎಂದು ತಿಳಿಯಿರಿ.

Sports, Music, and Entertainment

ಅನೇಕ ಸಾರಿ ಸೋತು ಕೊನೆಗೂ ಗೆದ್ದೆ

ಒಬ್ಬ ವ್ಯಕ್ತಿ ಹೇಗೆ ಅಶ್ಲೀಲ ಸಾಹಿತ್ಯ ನೋಡುವ ಚಟದಿಂದ ಹೊರಬಂದು ಮನಶ್ಶಾಂತಿ ಪಡೆದನು?

ಭೂಮಿ ಸುಂದರ ತೋಟ ಆಗುವುದೆಂಬ ವಾಗ್ದಾನ ನನ್ನ ಬದುಕನ್ನೇ ಬದಲಿಸಿದೆ!

ಬೈಕ್‌ ರೇಸಿಂಗ್‌ನಿಂದ ಸಿಗುವ ಜನಪ್ರಿಯತೆ, ಗೌರವ, ರೋಮಾಂಚನವೇ ಐವಾರ್ಸ್‌ ವಿಗುಲೀಸ್‌ರ ಬದುಕಾಗಿತ್ತು. ಬೈಬಲ್‌ ಸತ್ಯಗಳು ಅವರ ಜೀವನದ ಮೇಲೆ ಯಾವ ಪ್ರಭಾವ ಬೀರಿವೆ?