ಮಾಹಿತಿ ಇರುವಲ್ಲಿ ಹೋಗಲು

ನಿಮ್ಮ ಮಕ್ಕಳಿಗೆ ಕಲಿಸಿ

ಇದರಲ್ಲಿ ಬೈಬಲ್‌ ಕಥೆಗಳನ್ನು ಸರಳವಾಗಿ ಮತ್ತು ಸುಲಭವಾಗಿ ಅರ್ಥವಾಗುವಂಥ ರೀತಿಯಲ್ಲಿ ತಿಳಿಸಲಾಗಿದೆ. ಇದರ ಮೂಲಕ ಹೆತ್ತವರು ತಮ್ಮ ಮಕ್ಕಳಿಗೆ ಬೈಬಲಿನಲ್ಲಿರುವ ಅಮೂಲ್ಯ ಪಾಠಗಳನ್ನು ಕಲಿಸಬಹುದು. ಹೆತ್ತವರು ಮಕ್ಕಳೊಟ್ಟಿಗೆ ಜೊತೆಯಾಗಿ ಓದುವಂಥ ರೀತಿಯಲ್ಲಿ ಇದನ್ನು ವಿನ್ಯಾಸಿಸಲಾಗಿದೆ.