ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ (ಭಾಗ 2)

ಈ ಅಧ್ಯಯನ ಸಾಧನ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 5ರ ಮೇಲೆ ಆಧರಿಸಿದೆ.

ವಿಮೋಚನಾ ಮೌಲ್ಯದಿಂದ ನಮಗೆ ಹೇಗೆ ಪ್ರಯೋಜನ ಸಿಗುತ್ತದೆ ಮತ್ತು ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲು ನಾವು ಏನು ಮಾಡಬೇಕೆಂದು ಪರಿಗಣಿಸಿರಿ.