ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

ಮೃತಜನರು ಎಲ್ಲಿದ್ದಾರೆ? (ಭಾಗ 2)

ಈ ಅಧ್ಯಯನ ಸಾಧನ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 6ರ ಮೇಲೆ ಆಧರಿಸಿದೆ.

ಮೊದಲನೇ ವ್ಯಕ್ತಿಯಾದ ಆದಾಮ ಯಾಕೆ ಸತ್ತನು? ಸಾವು ದೇವರ ಉದ್ದೇಶದ ಭಾಗ ಆಗಿದಿಯಾ? ಬೈಬಲ್‌ ಉತ್ತರವನ್ನು ತಿಳಿಯಿರಿ.