ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? (ಅಧ್ಯಯನ ಸಾಧನಗಳು)

ದೀಕ್ಷಾಸ್ನಾನ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧ (ಭಾಗ 1)

ಈ ಅಧ್ಯಯನ ಸಾಧನ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 18ರ ಮೇಲೆ ಆಧರಿಸಿದೆ.

ದೀಕ್ಷಾಸ್ನಾನ ಯಾಕೆ ಒಂದು ಕ್ರಿಸ್ತೀಯ ಆವಶ್ಯಕತೆ? ಕ್ರೈಸ್ತರು ದೀಕ್ಷಾಸ್ನಾನ ತೆಗೆದುಕೊಳ್ಳಲು ಯಾವುದು ಅವರನ್ನು ಪ್ರಚೋದಿಸಬೇಕು? ಬೈಬಲ್‌ ಏನು ಹೇಳುತ್ತದೆ ಎಂದು ಪರಿಗಣಿಸಿ.