ಬೈಬಲ್ ಭಾಷಾಂತರಗಳು
ಬೈಬಲ್ ಭಾಷಾಂತರದಲ್ಲಿ ಹಿಂದಿರೋ ತತ್ವಗಳು
ಹೊಸ ಲೋಕ ಭಾಷಾಂತರ ತಯಾರಿಸುವಾಗ ಮನಸ್ಸಲ್ಲಿಟ್ಟ 5 ಪ್ರಾಮುಖ್ಯ ತತ್ವಗಳು
ಬೆಲ್ಜಿಯಮ್ ಬ್ರಾಂಚ್ ಬೈಬಲ್ ಮ್ಯೂಸಿಯಮ್—ಬೈಬಲನ್ನ ಕಾಪಾಡೋಕೆ ಹಾಕಿದ ಪರಿಶ್ರಮ
ವಿರೋಧ ಹಿಂಸೆ ಮಧ್ಯದಲ್ಲೂ ಬೈಬಲನ್ನ ಅನುವಾದಿಸಿ ಪ್ರಿಂಟ್ ಮಾಡಿದವರ ರೋಚಕ ಕತೆ
ನೂತನ ಲೋಕ ಭಾಷಾಂತರ ನಿಖರವಾಗಿದೆಯಾ?
ನೂತನ ಲೋಕ ಭಾಷಾಂತರಕ್ಕೂ ಇತರ ಎಲ್ಲ ಭಾಷಾಂತರಗಳಿಗೂ ಏನು ವ್ಯತ್ಯಾಸ?
ಯೆಹೋವನ ಹೆಸರಿಗೆ ಸಾಕ್ಷಿ ನೀಡಿದ ಪುರಾತನ ಹಸ್ತಪ್ರತಿ
“ಹೊಸ ಒಡಂಬಡಿಕೆ”ಯಲ್ಲಿ ದೇವರ ಹೆಸರು ಇರಲೇಬೇಕು ಅನ್ನೋದಕ್ಕೆ ಪುರಾವೆಗಳನ್ನ ಈ ವಿಡಿಯೋದಲ್ಲಿ ನೋಡಿ.
‘ಪವಿತ್ರ ದೈವೋಕ್ತಿಗಳನ್ನು’ ಭಾಷಾಂತರಿಸುವ ಮಹತ್ವಪೂರ್ಣ ಜವಾಬ್ದಾರಿ-ರೋಮನ್ನರಿಗೆ 3:2
ಕಳೆದ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಅನೇಕ ಬೈಬಲ್ ಭಾಷಾಂತರಗಳನ್ನು ಉಪಯೋಗಿಸಿದ್ದಾರೆ. ಅವರು ಬೈಬಲನ್ನು ಆಧುನಿಕ ಇಂಗ್ಲಿಷ್‌ಗೆ ಏಕೆ ಭಾಷಾಂತರಿಸಿದರು?
ಕಣ್ಮರೆಯಾಗಿದ್ದ ಬೈಬಲ್ ಅನುವಾದ ಬೆಳಕಿಗೆ ಬಂದ ವಿಧ
ಒಂದು ಮುಖ್ಯವಾದ ಭಾಷಾಂತರ ಹೇಗೆ ಕಳೆದುಹೋಯ್ತು, ಸುಮಾರು 200 ವರ್ಷ ಆದ್ಮೇಲೆ ಹೇಗೆ ಸಿಕ್ತು ಅನ್ನೋದನ್ನ ನೋಡಿ.
ಎಲಿಯಾಸ್ ಹಟರ್ ಮತ್ತು ಅವರ ಅದ್ಭುತ ಹೀಬ್ರು ಬೈಬಲ್‌ಗಳು
16ನೇ ಶತಮಾನದ ವಿದ್ವಾಂಸರಾದ ಎಲಿಯಾಸ್ ಹಟರ್‌ರವರು ಪ್ರಕಾಶಿಸಿದ ಎರಡು ಹೀಬ್ರು ಬೈಬಲುಗಳು ತುಂಬ ಪ್ರಾಮುಖ್ಯತೆ ಪಡೆದವು.

