ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆ

Bible Lands and Places

ನಿಮಗೆ ತಿಳಿದಿತ್ತೋ?—ಜುಲೈ 2015

ವಾಗ್ದತ್ತ ದೇಶದ ಕೆಲವು ಭಾಗಗಳು ಕಾಡುಮಯವಾಗಿದ್ದವೆಂದು ಬೈಬಲ್‌ ಹೇಳುತ್ತದೆ. ಆದರೆ ಇಂದು ಅಲ್ಲಿ ಮರಗಳೇ ಇಲ್ಲದಿರುವುದನ್ನು ನೋಡಿ ಒಂದು ಕಾಲದಲ್ಲಿ ನಿಜವಾಗಲೂ ಮರಗಳು ಇದ್ದವಾ ಎಂಬ ಪ್ರಶ್ನೆ ಏಳುತ್ತದೆ.

People of the Bible

ಯೇಸು ನಿಜವಾಗಲೂ ಇದ್ದನಾ?

ಈ ವಿಷಯದ ಬಗ್ಗೆ ಆಧುನಿಕ ಮತ್ತು ಪ್ರಾಚೀನ ವಿದ್ವಾಂಸರು ಏನು ಹೇಳಿದ್ದಾರೆ?

ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

2012ರಲ್ಲಿ ಪುರಾತತ್ವ ತಜ್ಞರಿಗೆ ಒಡೆದುಹೋಗಿದ್ದ ಒಂದು ಪಿಂಗಾಣಿ ಜಾಡಿಯ ತುಂಡುಗಳು ಸಿಕ್ಕಿದವು. ಅದು ಸುಮಾರು 3,000 ವರ್ಷ ಹಿಂದಿನ ಕಾಲದ್ದು. ಆ ಸಂಶೋಧಕರಿಗೆ ತುಂಬ ಸಂತೋಷವಾಯಿತು. ಯಾಕೆ?

ನಿಮಗೆ ತಿಳಿದಿತ್ತೋ?—ಜುಲೈ - ಸೆಪ್ಟೆಂಬರ್‌ 2015

ಬೈಬಲಿನಲ್ಲಿರುವುದನ್ನು ಭೂಅಗೆತಶಾಸ್ತ್ರ ಒಪ್ಪಿಕೊಳ್ಳುತ್ತದೋ? ಬೈಬಲಿನಲ್ಲಿ ತಿಳಿಸಲಾಗಿರುವ ದೇಶಗಳಲ್ಲಿ ಸಿಂಹಗಳು ಅಳಿದು ಹೋದದ್ದು ಯಾವಾಗ?

Bible Events

ವಾಚಕರಿಂದ ಪ್ರಶ್ನೆಗಳು—ನವೆಂಬರ್‌ 2015

ಯೆರಿಕೋ ಎಂಬ ಪ್ರಾಚೀನ ಪಟ್ಟಣವನ್ನು ವಶಪಡಿಸಿಕೊಳ್ಳುವ ಮುಂಚೆ ಅದನ್ನು ದೀರ್ಘಕಾಲದ ವರೆಗೆ ಸುತ್ತುವರಿಯಲಾಗಲಿಲ್ಲ ಎನ್ನುವುದಕ್ಕೆ ಯಾವ ಪುರಾವೆ ಇದೆ?

Life in Bible Times

ನಿಮಗೆ ಗೊತ್ತಿತ್ತಾ?—ಅಕ್ಟೋಬರ್‌ 2017

ಯೆಹೂದ್ಯರಲ್ಲಿದ್ದ ಯಾವ ಅಭ್ಯಾಸ ಆಣೆ ಇಡುವುದನ್ನು ಯೇಸು ಖಂಡಿಸುವಂತೆ ಮಾಡಿತು?

ನಿಮಗೆ ಗೊತ್ತಿತ್ತಾ?—ಜೂನ್‌ 2017

ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುತ್ತಿದ್ದವರನ್ನು ಯೇಸು ಯಾಕೆ ‘ಕಳ್ಳರು’ ಎಂದು ಕರೆದನು?

ನಿಮಗೆ ತಿಳಿದಿತ್ತೋ?—ಅಕ್ಟೋಬರ್‌ 2016

ರೋಮ್‌ ಸಾಮ್ರಾಜ್ಯವು ಒಂದನೇ ಶತಮಾನದಲ್ಲಿ ಯೂದಾಯದಲ್ಲಿದ್ದ ಯೆಹೂದಿ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿತ್ತು? ಮತ್ತು ಪುರಾತನ ಕಾಲದಲ್ಲಿ ನಿಜವಾಗಿಯೂ ಒಬ್ಬ ವ್ಯಕ್ತಿ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ?