• ಗೀತೆ 48 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ”: (10 ನಿ.)

  • ಕೀರ್ತ 119:1-8—ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವುದಾದರೆ ನಿಜ ಸಂತೋಷ ಸಿಗುತ್ತದೆ (ಕಾವಲಿನಬುರುಜು 05 4/15 ಪು. 10, ಪ್ಯಾ. 3-4)

  • ಕೀರ್ತ 119:33-40—ಜೀವನದಲ್ಲಿನ ಪರೀಕ್ಷೆಗಳನ್ನು ನಿಭಾಯಿಸಲು ಬೇಕಾದ ಧೈರ್ಯವನ್ನು ದೇವರ ವಾಕ್ಯ ಕೊಡುತ್ತದೆ (ಕಾವಲಿನಬುರುಜು 05 4/15 ಪು. 13, ಪ್ಯಾ. 12)

  • ಕೀರ್ತ 119:41-48—ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು ದೃಢಭರವಸೆಯಿಂದ ಸಾರುವಂತೆ ಮಾಡುತ್ತದೆ (ಕಾವಲಿನಬುರುಜು 05 4/15 ಪು. 13, ಪ್ಯಾ. 13-14)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಕೀರ್ತ 119:71—ಕಷ್ಟಗಳನ್ನು ಅನುಭವಿಸುವುದರಲ್ಲಿ ಹಿತಕರವಾದದ್ದೇನಿದೆ? (ಕಾವಲಿನಬುರುಜು 06 9/1 ಪು. 19, ಪ್ಯಾ. 2)

  • ಕೀರ್ತ 119:96—‘ಎಲ್ಲಾ ಸಂಪೂರ್ಣತೆಗೂ ಮೇರೆಯಿರುವುದರ’ ಅರ್ಥವೇನು? (ಕಾವಲಿನಬುರುಜು 06 9/1 ಪು. 19, ಪ್ಯಾ. 3)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 119:73-93

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ