ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಭಾರತದ ಪಶ್ಚಿಮ ಬಂಗಾಳದಲ್ಲಿ ತಾಯಿ ಮತ್ತು ಮಗಳಿಗೆ ಸುವಾರ್ತೆ ಸಾರುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಸೆಪ್ಟೆಂಬರ್ 2016

ಮಾದರಿ ನಿರೂಪಣೆಗಳು

ಕರಪತ್ರ T-34 ಮತ್ತು ದೇವರಿಗೆ ನಮ್ಮ ಬಗ್ಗ ಕಾಳಜಿಯಿದೆ ಎಂದು ತಿಳಿಸುವ ಬೈಬಲ್‌ ಸತ್ಯದ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

‘ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯಿರಿ’

ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವುದು ಅಂದರೇನು? 119ನೇ ಕೀರ್ತನೆಯ ಲೇಖಕನು ನಮಗೆ ಇಂದು ಉತ್ತಮ ಮಾದರಿಯಾಗಿದ್ದಾನೆ.

ನಮ್ಮ ಕ್ರೈಸ್ತ ಜೀವನ

ಮಕ್ಕಳು ಬಾಗಿಲು ತೆರೆದಾಗ

ಸರಿಯಾಗಿ ಮಾತಾಡಿ, ಹೆತ್ತವರಿಗೆ ಗೌರವ ತೋರಿಸುವುದು ಹೇಗೆ.

ಬೈಬಲಿನಲ್ಲಿರುವ ರತ್ನಗಳು

“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

121ನೇ ಕೀರ್ತನೆಯಲ್ಲಿ ಯೆಹೋವನ ಸಂರಕ್ಷಣೆಯನ್ನು ವರ್ಣಿಸಲು ಅದನ್ನು ಕೆಲವು ವಿಷಯಗಳಿಗೆ ಹೋಲಿಸಲಾಗಿದೆ.

ಬೈಬಲಿನಲ್ಲಿರುವ ರತ್ನಗಳು

ನಾವು ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ

139ನೇ ಕೀರ್ತನೆಯಲ್ಲಿ ದಾವೀದ ಯೆಹೋವನ ರೋಮಾಂಚಕಾರಿ ಸೃಷ್ಟಿಕಾರ್ಯಕ್ಕಾಗಿ ಆತನನ್ನು ಹೊಗಳಿದನು.

ನಮ್ಮ ಕ್ರೈಸ್ತ ಜೀವನ

ಬೈಬಲ್‌ಅಧ್ಯಯನ ಮಾಡುವಾಗ ಈ ವಿಷಯಗಳಿಂದ ದೂರವಿರಿ

ಬೈಬಲ್‌ ವಿದ್ಯಾರ್ಥಿಯ ಹೃದಯ ತಲುಪಬೇಕೆಂದರೆ ನಾವೇನು ಮಾಡದಂತೆ ಎಚ್ಚರವಹಿಸಬೇಕು?

ಬೈಬಲಿನಲ್ಲಿರುವ ರತ್ನಗಳು

”ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ”

145ನೇ ಕೀರ್ತನೆ ಯೆಹೋವನು ತನ್ನ ನಿಷ್ಠಾವಂತ ಸೇವಕರ ಅಗತ್ಯಗಳನ್ನು ಪೂರೈಸುವುದರ ಬಗ್ಗೆ ದಾವೀದನಿಗೆ ಹೇಗನಿಸಿತು ಎಂದು ತಿಳಿಸುತ್ತದೆ.

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕೂಟಗಳಿಗೆ ಹಾಜರಾಗುವಂತೆ ಆಸಕ್ತರನ್ನು ಉತ್ತೇಜಿಸಿ

ಸಾಮಾನ್ಯವಾಗಿ, ಆಸಕ್ತರು ಮತ್ತು ಬೈಬಲ್‌ ವಿದ್ಯಾರ್ಥಿಗಳು ಕೂಟಗಳಿಗೆ ಹಾಜರಾಗಲು ಆರಂಭಸಿದ ನಂತರ ತುಂಬ ಪ್ರಗತಿ ಮಾಡುತ್ತಾರೆ.