ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮೇ 2017

ಮೇ 29-ಜೂನ್‌ 4

ಯೆರೆಮೀಯ 49-50

ಮೇ 29-ಜೂನ್‌ 4
 • ಗೀತೆ 102 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3  ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನು ದೀನರನ್ನು ಆಶೀರ್ವದಿಸಿ ದುರಹಂಕಾರಿಗಳನ್ನು ಶಿಕ್ಷಿಸುತ್ತಾನೆ”: (10 ನಿ.)

  • ಯೆರೆ 50:4-7—ಪಶ್ಚಾತ್ತಾಪಪಟ್ಟ ದೀನ ಇಸ್ರಾಯೇಲ್ಯರು ಬಂದಿವಾಸದಿಂದ ಬಿಡುಗಡೆಯಾಗಿ ಚಿಯೋನಿಗೆ ಹಿಂದಿರುಗುವರು

  • ಯೆರೆ 50:29-32—ಯೆಹೋವನ ವಿರುದ್ಧ ಸೊಕ್ಕಿನಿಂದ ತಿರುಗಿಬಿದ್ದದರಿಂದ ಬಾಬೆಲ್‌ ನಾಶವಾಗುವುದು (it-1-E 54)

  • ಯೆರೆ 50:38, 39—ಬಾಬೆಲ್‌ ಎಂದಿಗೂ ನಿವಾಸಸ್ಥಾನವಾಗದು (jr-E 161 ¶15; ಕಾವಲಿನಬುರುಜು 98 4/1 ಪು. 20, ಪ್ಯಾ. 20)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆರೆ 49:1, 2—ಯೆಹೋವನು ಏಕೆ ಅಮ್ಮೋನ್ಯರನ್ನು ಗದರಿಸಬೇಕಾಯಿತು? (it-1-E 94 ¶6)

  • ಯೆರೆ 49:17, 18—ಎದೋಮು ಹೇಗೆ ಸೊದೋಮ್‌ ಮತ್ತು ಗೊಮೋರ ಪಟ್ಟಣದಂತೆ ಆಯಿತು? ಏಕೆ? (jr-E 163 ¶18; ಯೆಶಾಯನ ಪ್ರವಾದನೆ-2 ಪು. 351, ಪ್ಯಾ.  6)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 50:1-10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) T-32 ಮುಖಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) T-32—ಈ ಕರಪತ್ರದಲ್ಲಿರುವ “ಯೋಚಿಸಿ” ಎಂಬ ಭಾಗವನ್ನು ಚರ್ಚಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

 • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು 15 3/15 ಪು. 17-18—ವಿಷಯ: ಇತ್ತೀಚಿನ ವರ್ಷಗಳಲ್ಲಿ, ನಮ್ಮ ಸಾಹಿತ್ಯದಲ್ಲಿ ಸೂಚಕ ಮತ್ತು ಸೂಚಕರೂಪದ ಬಗ್ಗೆ ಚರ್ಚಿಸುವುದು ಕಡಿಮೆಯಾಗಿದೆ ಏಕೆ?

ನಮ್ಮ ಕ್ರೈಸ್ತ ಜೀವನ