• ಗೀತೆ 138 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3  ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • “ಇಸ್ರಾಯೇಲ್‌ ಪುನಸ್ಥಾಪಿಸಲ್ಪಡುವುದೆಂಬ ಸೂಚನೆ”: (10  ನಿ.)

  • ಯೆರೆ 32:6-9, 15—ಇಸ್ರಾಯೇಲನ್ನು ಪುನಸ್ಥಾಪಿಸುವ ಸೂಚನೆಯಾಗಿ ಯೆಹೋವನು ಯೆರೆಮೀಯನಿಗೆ ಒಂದು ಹೊಲವನ್ನು ಖರೀದಿಸುವಂತೆ ಹೇಳಿದನು (it-1-E 105 ¶2)

  • ಯೆರೆ 32:10-12—ಯೆರೆಮೀಯನು ಹೊಲವನ್ನು ಕಾನೂನುಬದ್ಧವಾಗಿ ಎಲ್ಲಾ ನಿಯಮಗಳನ್ನು ಪಾಲಿಸಿ ಖರೀದಿಸಿದನು (ಕಾವಲಿನಬುರುಜು 07 4/1 ಪು. 11, ಪ್ಯಾ. 3)

  • ಯೆರೆ 33:7, 8—ಬಂದಿವಾಸಿಗಳನ್ನು ‘ಶುದ್ಧೀಕರಿಸುವೆನೆಂದು’ ಯೆಹೋವನು ಮಾತುಕೊಟ್ಟನು (jr-E 152 ¶22-23)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆರೆ 33:15—ದಾವೀದನ ‘ಮೊಳಕೆ’ ಯಾರಾಗಿದ್ದರು? (jr-E 173 ¶10)

  • ಯೆರೆ 33:23, 24—ಇಲ್ಲಿ ಯಾವ “ಎರಡು ವಂಶಗಳ” ಕುರಿತು ಮಾತಾಡಲಾಗಿದೆ? (ಕಾವಲಿನಬುರುಜು 07 4/1 ಪು. 11, ಪ್ಯಾ. 4)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 32:1-12

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಸುಖೀ ಸಂಸಾರ ಸಾಧ್ಯ! ಕಿರುಹೊತ್ತಗೆಯನ್ನು ಕೊಡುವಾಗ ಅದನ್ನು ಪರಿಚಯಿಸುವ ವಿಡಿಯೋವನ್ನು ಚೆನ್ನಾಗಿ ಬಳಸುವಂತೆ ಎಲ್ಲರನ್ನು ಉತ್ತೇಜಿಸಿ.

ನಮ್ಮ ಕ್ರೈಸ್ತ ಜೀವನ

 • ಗೀತೆ 6

 • ಸ್ಥಳೀಯ ಅಗತ್ಯಗಳು: (15  ನಿ.) ನೀವು ಬಯಸುವುದಾದರೆ ಹೀಗೆ ಮಾಡಿ: ಆರಂಭದಲ್ಲೇ, ಆಯ್ದ ಭಾಗ: ಬೊಲಾಟೆ ಜೈಲಿನ ಅಧಿಕಾರಿಯ ಸಂದರ್ಶನ (jw.org/newsroom/by region) ಎಂಬ ವಿಡಿಯೋ ಹಾಕಿ. ನಂತರ, ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ ಎಂಬ ಲೇಖನದ ಮುಖ್ಯ ಅಂಶಗಳನ್ನು ಚರ್ಚಿಸಿ. (ಕಾವಲಿನಬುರುಜು (ಅಧ್ಯಯನ) 9/16 ಪುಟ 14-16)

 • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 1, ಪ್ಯಾ. 10-18, ಪು. 15 ರಲ್ಲಿರುವ ಚೌಕ

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 7 ಮತ್ತು ಪ್ರಾರ್ಥನೆ