ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮೇ 2017

ಮೇ 15-21

ಯೆರೆಮೀಯ 39-43

ಮೇ 15-21
 • ಗೀತೆ 133 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನು ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವನು”: (10 ನಿ.)

  • ಯೆರೆ 39:4-7—ಚಿದ್ಕೀಯನು ಯೆಹೋವನಿಗೆ ಅವಿಧೇಯನಾಗಿದ್ದರ ಪರಿಣಾಮವನ್ನು ಅನುಭವಿಸಿದನು (it-2-E 1228 ¶4)

  • ಯೆರೆ 39:15-18—ತನ್ನಲ್ಲಿ ಭರವಸೆ ಇಟ್ಟಿದ್ದಕ್ಕಾಗಿ ಯೆಹೋವನು ಎಬೆದ್ಮೆಲೆಕನಿಗೆ ತಕ್ಕ ಪ್ರತಿಫಲ ಕೊಟ್ಟನು (w12-E 5/1 31 ¶5)

  • ಯೆರೆ 40:1-6—ತನ್ನ ಧೀರ ಪ್ರವಾದಿಯನ್ನು ಯೆಹೋವನು ಕಾಪಾಡಿದನು (it-2-E 482)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆರೆ 42:1-3; 43:2, 4—ಯೋಹಾನಾನನ ತಪ್ಪಿನಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು? (ಕಾವಲಿನಬುರುಜು 03 5/1 ಪು. 10, ಪ್ಯಾ. 10)

  • ಯೆರೆ 43:6, 7—ಈ ವಚನಗಳಲ್ಲಿ ಕೊಡಲಾದ ಘಟನೆಗಳ ಪ್ರಾಮುಖ್ಯತೆ ಏನು? (it-1-E 463 ¶4)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 40:11-41:3

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) ಯೆಶಾ 46:10—ಸತ್ಯವನ್ನು ಕಲಿಸಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) ಪ್ರಕ 12:7-9, 12—ಸತ್ಯವನ್ನು ಕಲಿಸಿ. ಮುಂದಿನ ಭೇಟಿಗೆ ತಳಪಾಯ ಹಾಕಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 153, ಪ್ಯಾ. 19-20—ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ