ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಿಟ್ಜರ್ಲೆಂಡ್‍ನ ಒಂದು ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಕೆಲಸ ಮಾಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮೇ 2017

ಮಾದರಿ ನಿರೂಪಣೆಗಳು

T-32, ಸುಖೀ ಸಂಸಾರ ಕಿರುಹೊತ್ತಗೆಯ ಮತ್ತು ಭವಿಷ್ಯದ ಬಗ್ಗೆ ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಇಸ್ರಾಯೇಲ್‌ಪುನಸ್ಥಾಪಿಸಲ್ಪಡುವುದೆಂಬ ಸೂಚನೆ

ಪ್ರವಾದಿ ಯೆರೆಮೀಯನಿಗೆ ಹೊಲವನ್ನು ಖರೀದಿಸಲು ಹೇಳಿದಾಗ ಯೆಹೋವ ದೇವರು ಅವನಿಗೆ ಏನೆಂದು ಮಾತುಕೊಟ್ಟನು? ಯೆಹೋವನು ಹೇಗೆ ಒಳ್ಳೇತನ ತೋರಿಸಿದನು?

ಬೈಬಲಿನಲ್ಲಿರುವ ರತ್ನಗಳು

ಎಬೆದ್ಮೆಲೆಕ—ಧೈರ್ಯ ಮತ್ತು ದಯೆಗೆ ಉತ್ತಮ ಮಾದರಿ

ಎಬೆದ್ಮೆಲೆಕನು ಅರಸ ಚಿದ್ಕೀಯನ ಹತ್ತಿರ ಮಾತಾಡುವ ಮೂಲಕ ಧೈರ್ಯ ತೋರಿಸಿದನು, ನಿರ್ಣಾಯಕ ಹೆಜ್ಜೆ ತೆಗೆದುಕೊಂಡನು. ಅವನು ದೇವರ ಪ್ರವಾದಿ ಯೆರೆಮೀಯನಿಗೆ ದಯೆ ತೋರಿಸಿದನು.

ನಮ್ಮ ಕ್ರೈಸ್ತ ಜೀವನ

ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ

ನಮ್ಮ ಆರಾಧನ ಸ್ಥಳಗಳನ್ನು ಸ್ವಚ್ಫವಾಗಿ ಸುಸ್ಥಿತಿಯಲ್ಲಿಡಬೇಕು. ಏಕೆಂದರೆ ಅವುಗಳನ್ನು ದೇವರ ಪವಿತ್ರ ಹೆಸರಿನಿಂದ ಗುರುತಿಸಲಾಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರು ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ಸಹಾಯ ಮಾಡಬಹುದು?

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ಅವರವರ ಕ್ರಿಯೆಗಳಿಗನುಸಾರ ಪ್ರತಿಫಲ ಕೊಡುವನು

ಯೆರೂಸಲೇಮಿನ ನಾಶನಕ್ಕೂ ಪ್ರವಾದಿ ಯೆರೆಮೀಯ ಮತ್ತು ಅರಸ ಚಿದ್ಕೀಯನಿಗೂ ಹತ್ತಿರದ ಸಂಬಂಧವಿತ್ತು. ಆದರೆ ಅವರಿಗಾದ ಪರಿಣಾಮ ತದ್ವಿರುದ್ಧವಾಗಿತ್ತು.

ನಮ್ಮ ಕ್ರೈಸ್ತ ಜೀವನ

ನೀವು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆಯುವುದಿಲ್ಲ

ವಯಸ್ಸಾದ ತನ್ನ ನಿಷ್ಠಾವಂತ ಸೇವಕರು ಮಾಡುವ ಅಲ್ಪ ಸೇವೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?

ಬೈಬಲಿನಲ್ಲಿರುವ ರತ್ನಗಳು

“ಮಹಾಪದವಿಯನ್ನು ನಿರೀಕ್ಷಿಸಬೇಡ”

ಬಾರೂಕನು ಯೆಹೋವನನನ್ನು ಆರಾಧಿಸುತ್ತಾ ನಂಬಿಗಸ್ತಿಕೆಯಿಂದ ಯೆರೆಮೀಯನಿಗೆ ಸಹಾಯಮಾಡಿದನು. ಆದರೆ ಒಂದು ಸಂದರ್ಭದಲ್ಲಿ ಅವನು ತನ್ನ ಸಮತೋಲನವನ್ನು ಕಳೆದುಕೊಂಡನು. ಬರಲಿರುವ ಯೆರೂಸಲೇಮಿನ ನಾಶನದಿಂದ ಪಾರಾಗಬೇಕೆಂದರೆ ಬಾರೂಕನು ಏನು ಮಾಡಬೇಕಿತ್ತು?

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ದೀನರನ್ನು ಆಶೀರ್ವದಿಸುತ್ತಾನೆ ಮತ್ತು ದುರಹಂಕಾರಿಗಳನ್ನು ಶಿಕ್ಷಿಸುತ್ತಾನೆ

ದುರಹಂಕಾರಿ ಬಾಬೆಲ್‌ ಯೆಹೋವನ ಜನರನ್ನು ಕ್ರೂರವಾಗಿ ಉಪಚರಿಸಿತು. ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರನ್ನು ಬಂದಿವಾಸದಿಂದ ಬಿಡುಗಡೆ ಮಾಡಲಾಯಿತು. ಆದರೆ ಬಾಬೆಲಿಗೆ ಏನಾಯಿತು?