ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮೇ 2016

 ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 1-10

ಯೆಹೋವನೊಂದಿಗೆ ಶಾಂತಿಯಿಂದ ಇರಬೇಕೆಂದರೆ ಯೇಸುವಿಗೆ ಗೌರವ ತೋರಿಸಲೇಬೇಕು

ಯೆಹೋವನೊಂದಿಗೆ ಶಾಂತಿಯಿಂದ ಇರಬೇಕೆಂದರೆ ಯೇಸುವಿಗೆ ಗೌರವ ತೋರಿಸಲೇಬೇಕು

ಯೆಹೋವ ಮತ್ತು ಯೇಸುವನ್ನು ದ್ವೇಷಿಸುತ್ತಾರೆ ಎಂದು ಪ್ರವಾದಿಸಲಾಗಿದೆ

2:1-3

  • ಯೇಸುವಿನ ಅಧಿಕಾರವನ್ನು ರಾಷ್ಟ್ರಗಳು ಒಪ್ಪಿಕ್ಕೊಳ್ಳದೆ ತಮ್ಮ ಅಧಿಕಾರವನ್ನೇ ತೋರಿಸುತ್ತಾರೆ ಎಂದು ಪ್ರವಾದಿಸಲಾಗಿತ್ತು.

  • ಈ ಪ್ರವಾದನೆಯು ಯೇಸು ಭೂಮಿಯಲ್ಲಿದ್ದ ಸಮಯದಲ್ಲಿ ನೆರವೇರಿತು ಮತ್ತು ಇದರ ದೊಡ್ಡ ನೆರವೇರಿಕೆ ನಮ್ಮ ಈ ದಿನಗಳಲ್ಲಾಗಲಿದೆ

  • ರಾಷ್ಟ್ರಗಳವರು ವ್ಯರ್ಥಕಾರ್ಯವನ್ನು ಯೋಚಿಸುತ್ತಾರೆ ಎಂದು ಕೀರ್ತನೆಗಾರನು ಹೇಳಿದ್ದಾನೆ. ಇದರರ್ಥ ಅವರ ಉದ್ದೇಶಗಳು ಶೂನ್ಯವಾಗಿ ಖಂಡಿತ ಬಿದ್ದುಹೋಗುತ್ತವೆ

ಯೆಹೋವನು ಅಭಿಷೇಕಿಸಿದ ರಾಜನಿಗೆ ಗೌರವ ಕೊಡುವವರು ಮಾತ್ರ ಜೀವ ಪಡೆದುಕೊಳ್ಳುವರು

2:8-12

  • ಮೆಸ್ಸೀಯ ರಾಜನನ್ನು ವಿರೋಧಿಸುವವರೆಲ್ಲರು ನಾಶವಾಗುವರು

  • ಮಗನಾದ ಯೇಸುವನ್ನು ಗೌರವಿಸುವ ಪ್ರತಿಯೊಬ್ಬರು ರಕ್ಷಣೆ ಮತ್ತು ಶಾಂತಿಯನ್ನು ಪಡೆಯುವರು