ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮೇ 2016

ಮೇ 30-ಜೂನ್‌ 5

ಕೀರ್ತನೆ 26-33

ಮೇ 30-ಜೂನ್‌ 5
 • ಗೀತೆ 23 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಧೈರ್ಯಕ್ಕಾಗಿ ಯೆಹೋವ ಕಡೆಗೆ ನೋಡಿರಿ”: (10 ನಿ.)

  • ಕೀರ್ತ 27:1-3—ಯೆಹೋವನು ನಮಗೆ ಹೇಗೆ ಬೆಳಕಾಗಿದ್ದಾನೆ ಎಂದು ಯೋಚಿಸುವುದು ಧೈರ್ಯವನ್ನು ಕೊಡುತ್ತದೆ (ಕಾವಲಿನಬುರುಜು 12 7/15 ಪು. 22-23, ಪ್ಯಾ. 3-6)

  • ಕೀರ್ತ 27:4—ಸತ್ಯಾರಾಧನೆಯ ಕಡೆಗಿನ ಪ್ರೀತಿ ನಮ್ಮನ್ನು ಬಲಪಡಿಸುತ್ತದೆ (ಕಾವಲಿನಬುರುಜು 12 7/15 ಪು. 24, ಪ್ಯಾ. 7)

  • ಕೀರ್ತ 27:10—ಎಲ್ಲರೂ ಕೈಬಿಟ್ಟಾಗಲೂ ತನ್ನ ಸೇವಕರನ್ನು ಬೆಂಬಲಿಸಲು ಯೆಹೋವನು ಸಿದ್ಧನಿದ್ದಾನೆ (ಕಾವಲಿನಬುರುಜು 12 7/15 ಪು. 24, ಪ್ಯಾ. 9-10)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಕೀರ್ತ 26:6, 7—ದಾವೀದನಂತೆ ನಾವು ಸಾಂಕೇತಿಕವಾಗಿ ಯೆಹೋವನ ಯಜ್ಞವೇದಿಯ ಸುತ್ತಲೂ ಹೇಗೆ ಪ್ರದಕ್ಷಿಣೆಮಾಡುತ್ತೇವೆ? (ಕಾವಲಿನಬುರುಜು 06 5/15 ಪು. 19, ಪ್ಯಾ. 10)

  • ಕೀರ್ತ 32:8—ಯೆಹೋವನ ಉಪದೇಶವನ್ನು ಸ್ವೀಕರಿಸುವುದರಿಂದಾಗುವ ಒಂದು ಪ್ರಯೋಜನವೇನು? (w09-E 6/1 5 ¶3; ಕಾವಲಿನಬುರುಜು 08 10/15 ಪು. 4, ಪ್ಯಾ. 8)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತನೆ 32:1-33:8

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು—ವಚನವನ್ನು ಮೊಬೈಲ್‌, ಟ್ಯಾಬ್ ಅಥವಾ ಐಪ್ಯಾಡ್ನಿಂದ ತೆರೆದು ಓದಿ.

 • ಪುನರ್ಭೇಟಿ: (4 ನಿಮಿಷದೊಳಗೆ) JW ಲೈಬ್ರರಿ ಸಹಾಯದಿಂದ ಬೈಬಲ್‌ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸಿ, ಪರಿಚಯಸ್ಥರಿಗೆ ಬೈಬಲ್‌ ಅಧ್ಯಯನ ಹೇಗೆ ಆರಂಭಿಸುವುದೆಂದು ತೋರಿಸುವ ಅಭಿನಯವಿರಲಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಯೆಹೋವನ ಇಷ್ಟ ಪಾಠ 9JW ಲೈಬ್ರರಿ ಉಪಯೋಗಿಸಿ ಕೂಟಗಳಿಗೆ ತಯಾರಿ ಮಾಡುವುದು ಹೇಗೆಂದು ವಿದ್ಯಾರ್ಥಿಗೆ ತೋರಿಸಿ.

ನಮ್ಮ ಕ್ರೈಸ್ತ ಜೀವನ

 • ಗೀತೆ 130

 • ಸ್ಥಳೀಯ ಅಗತ್ಯಗಳು: (15 ನಿ.) ನೀವು ಬಯಸುವುದಾರೆ ಯಿಯರ್‌ಬುಕ್‌ನಿಂದ ಕಲಿತ ಪಾಠಗಳನ್ನು ಚರ್ಚಿಸಬಹುದು. (yb16-E 112-113; 135-136)

 • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 1, ಪ್ಯಾ.1-13

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 15 ಮತ್ತು ಪ್ರಾರ್ಥನೆ