ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮೇ 2016

ಮೇ 16-22

ಕೀರ್ತನೆ 11-18

ಮೇ 16-22
 • ಗೀತೆ 106 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾರು?”: (10 ನಿ.)

  • ಕೀರ್ತ 15:1, 2—ನಾವು ಮನಃಪೂರ್ವಕವಾಗಿ ಸತ್ಯವನ್ನಾಡಬೇಕು. (ಕಾವಲಿನಬುರುಜು 03 8/1 ಪು. 14, ಪ್ಯಾ. 18; ಕಾವಲಿನಬುರುಜು 91 8/1 ಪು. 29 ಪ್ಯಾ. 1 )

  • ಕೀರ್ತ 15:3—ನಮ್ಮ ಮಾತು ಯಾವಾಗಲೂ ಒಳ್ಳೆಯದ್ದಾಗಿರಬೇಕು. (ಕಾವಲಿನಬುರುಜು 91 5/1 ಪು. 25 ಪ್ಯಾ. 10, 11; ಕಾವಲಿನಬುರುಜು 91 8/1 ಪು. 29, ಪ್ಯಾ. 3, 4)

  • ಕೀರ್ತ 15:4, 5—ನಾವು ಎಲ್ಲಾ ವಿಷಯಗಳಲ್ಲೂ ನಿಷ್ಠಾವಂತರಾಗಿರಬೇಕು. (ಕಾವಲಿನಬುರುಜು 06 5/15 ಪು. 19 ಪ್ಯಾ. 1; ಕಾವಲಿನಬುರುಜು 91 8/1 ಪು. 31-32; it-1-E 1211 ¶3)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಕೀರ್ತ 11:3—ಈ ವಚನದ ಅರ್ಥವೇನು? (ಕಾವಲಿನಬುರುಜು 06 5/15 ಪು. 18 ಪ್ಯಾ. 3; ಕಾವಲಿನಬುರುಜು 05 5/15 ಪು. 32, ಪ್ಯಾ. 2)

  • ಕೀರ್ತ 16:10—ಈ ಪ್ರವಾದನೆ ಯೇಸುವಿನಲ್ಲಿ ಹೇಗೆ ನೆರವೇರಿತು? (ಕಾವಲಿನಬುರುಜು 11 8/15 ಪು. 16, ಪ್ಯಾ. 19; ಕಾವಲಿನಬುರುಜು 05 5/1 ಪು. 14, ಪ್ಯಾ. 9)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತನೆ 18:1-19

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) T-31, ಪುಟ 2—ವಚನವನ್ನು ಮೊಬೈಲ್‌, ಟ್ಯಾಬ್ ಅಥವಾ ಐಪ್ಯಾಡ್ನಿಂದ ತೆರೆದು ಓದಿ.

 • ಪುನರ್ಭೇಟಿ: (4 ನಿಮಿಷದೊಳಗೆ) T-31, ಪುಟ 2JW ಲೈಬ್ರರಿ ಯಿಂದ ಮನೆಯವನ ಮಾತೃ ಭಾಷೆಯಲ್ಲಿ ವಚನವನ್ನು ಓದಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 100-101, ಪ್ಯಾ. 10-11JW ಲೈಬ್ರರಿ ಯನ್ನು ಉಪಯೋಗಿಸಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರ ಹುಡುಕುವುದು ಹೇಗೆಂದು ತೋರಿಸಿ

ನಮ್ಮ ಕ್ರೈಸ್ತ ಜೀವನ

 • ಗೀತೆ 70

 • JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು”—ಭಾಗ 1: (15 ನಿ.) ಚರ್ಚೆ. ಬುಕ್‌ಮಾರ್ಕ್‌ ಮತ್ತು ಹಿಸ್ಟರಿ ವೈಶಿಷ್ಟ್ಯವನ್ನು ಬಳಸಿ ಎಂಬ ವಿಡಿಯೋ ತೋರಿಸಿ, ನಂತರ ಚುಟುಕಾಗಿ ಚರ್ಚಿಸಿ. ನಂತರ ಮೊದಲ ಎರಡು ಉಪಶೀರ್ಷಿಕೆಗಳನ್ನು ಚರ್ಚಿಸಿ. ಬೇರೆ ಯಾವ ವಿಧಾನಗಳಲ್ಲಿ JW ಲೈಬ್ರರಿ ಯನ್ನು ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಲ್ಲಿ ಉಪಯೋಗಿಸಿದ್ದಾರೆಂದು ಸಭಿಕರನ್ನು ಕೇಳಿ.

 • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ಕಥೆಗಳು, ಕಥೆ 115, 116

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 26 ಮತ್ತು ಪ್ರಾರ್ಥನೆ