ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್ 20-26

ಯೆರೆಮೀಯ 8-11

ಮಾರ್ಚ್ 20-26
 • ಗೀತೆ 117 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನ ಮಾರ್ಗದರ್ಶನವೇ ಯಶಸ್ಸಿನ ದಾರಿ”: (10 ನಿ.)

  • ಯೆರೆ 10:2-5, 14, 15—ಜನಾಂಗಗಳ ದೇವರು ಸುಳ್ಳು ದೇವರಾಗಿದ್ದಾರೆ (it-1-E 555)

  • ಯೆರೆ 10:6, 7, 10-13—ಯೆಹೋವನೊಬ್ಬನೇ ಸತ್ಯ ದೇವರು, ಆತನು ಜನಾಂಗಗಳ ದೇವರುಗಳಿಗಿಂತ ಭಿನ್ನನಾಗಿದ್ದಾನೆ (ಕಾವಲಿನಬುರುಜು 04 10/1 ಪು. 11, ಪ್ಯಾ. 10)

  • ಯೆರೆ 10:21-23—ಮನುಷ್ಯರು ಯೆಹೋವನ ಮಾರ್ಗದರ್ಶನವಿಲ್ಲದೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ (ಕಾವಲಿನಬುರುಜು 15 9/1 ಪು. 15, ಪ್ಯಾ. 1)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆರೆ 9:24—ಯಾವ ರೀತಿಯ ಹೆಮ್ಮೆ ಒಳ್ಳೇದು? (ಕಾವಲಿನಬುರುಜು 13 1/15 ಪು. 20, ಪ್ಯಾ. 16)

  • ಯೆರೆ 11:10—ಸಮಾರ್ಯವು ಕ್ರಿ.ಪೂ. 740ರಲ್ಲಿ ಪತನಗೊಂಡಿತ್ತಾದರೂ ಉತ್ತರದ ಈ ಹತ್ತು ಕುಲಗಳ ರಾಜ್ಯವನ್ನು ಯೆರೆಮೀಯನು ತನ್ನ ಘೋಷಣೆಗಳಲ್ಲಿ ಒಳಗೂಡಿಸಿದ್ದೇಕೆ? (ಕಾವಲಿನಬುರುಜು 07 4/1 ಪು. 9, ಪ್ಯಾ. 2)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 11:6-16

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು T-36 (ಎರಡನೇ ನಿರೂಪಣೆ)—ಪುನರ್ಭೇಟಿಗೆ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು T-36 (ಎರಡನೇ ನಿರೂಪಣೆ)—ಮುಂದಿನ ಭೇಟಿಗೆ ತಳಪಾಯ ಹಾಕಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ದೇವರ ಮಾತನ್ನು ಆಲಿಸಿ ಪುಟ 4-5 (ಯಾವ ಚಿತ್ರವನ್ನು ಚರ್ಚಿಸಬೇಕೆಂದು ವಿದ್ಯಾರ್ಥಿ ತೀರ್ಮಾನಿಸಬಹುದು.)— ಸ್ಮರಣೆಗೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ