ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮಾರ್ಚ್ 2017

ಮಾರ್ಚ್ 6-12

ಯೆರೆಮೀಯ 1-4

ಮಾರ್ಚ್ 6-12
 • ಗೀತೆ 23 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ನಿನ್ನನ್ನು ರಕ್ಷಿಸಲು ನಾನೇ ನಿನ್ನೊಂದಿಗಿರುವೆನು”: (10 ನಿ.)

  • [ಯೆರೆಮೀಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

  • ಯೆರೆ 1:6—ತನಗೆ ಸಿಕ್ಕಿದ ಹೊಸ ನೇಮಕವನ್ನು ಸ್ವೀಕರಿಸಲು ಯೆರೆಮೀಯನು ಹಿಂಜರಿದನು (ಕಾವಲಿನಬುರುಜು 11 3/15 ಪು. 29, ಪ್ಯಾ. 4)

  • ಯೆರೆ 1:7-10, 17-19—ಬಲಕೊಟ್ಟು ಸಹಾಯ ಮಾಡುತ್ತೇನೆಂದು ಯೆಹೋವನು ಯೆರೆಮೀಯನಿಗೆ ಮಾತು ಕೊಟ್ಟನು (ಕಾವಲಿನಬುರುಜು 05 12/15 ಪು. 23, ಪ್ಯಾ. 18; jr-E 88 ¶14-15)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆರೆ 2:13, 18—ಅಪನಂಬಿಗಸ್ತ ಇಸ್ರಾಯೇಲ್ಯರು ಯಾವ ಎರಡು ಕೆಟ್ಟ ವಿಷಯಗಳನ್ನು ಮಾಡಿದರು? (ಕಾವಲಿನಬುರುಜು 07 4/1 ಪು. 10, ಪ್ಯಾ. 1)

  • ಯೆರೆ 4:10—ಯೆಹೋವನು ತನ್ನ ಜನರನ್ನು ಮೋಸಗೊಳಿಸಿದ್ದು ಯಾವ ಅರ್ಥದಲ್ಲಿ? (ಕಾವಲಿನಬುರುಜು 07 4/1 ಪು. 9, ಪ್ಯಾ. 4)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 4:1-10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

 • ಗೀತೆ 149

 • ಸಂಘಟನೆಯ ಸಾಧನೆಗಳು: (7 ನಿ.) ಮಾರ್ಚ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.

 • ಸ್ಮರಣೆಯ ಅಭಿಯಾನ ಮಾರ್ಚ್ 18ಕ್ಕೆ ಆರಂಭವಾಗಲಿದೆ: (8 ನಿ.) ಸೇವಾ ಮೇಲ್ವಿಚಾರಕನ ಭಾಷಣ. 2016, ಫೆಬ್ರವರಿ ತಿಂಗಳ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ಪುಟ 8ರ ಆಧರಿತ. ಸಭಿಕರೆಲ್ಲರಿಗೆ ಸ್ಮರಣೆಯ ಕರಪತ್ರದ ಒಂದೊಂದು ಪ್ರತಿಯನ್ನು ವಿತರಿಸಿ. ಅದರಲ್ಲಿರುವ ವಿಷಯವನ್ನು ಪುನರವಲೋಕಿಸಿ. ಟೆರಿಟೊರಿಯನ್ನು ಆವರಿಸಲು ಮಾಡಲಾಗಿರುವ ಸ್ಥಳೀಯ ಏರ್ಪಾಡುಗಳನ್ನು ತಿಳಿಸಿ.

 • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 21, ಪ್ಯಾ. 1-12

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 137 ಮತ್ತು ಪ್ರಾರ್ಥನೆ