ಮಾರ್ಚ್ 14-20
ಯೋಬ 1-5
ಗೀತೆ 89 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪರೀಕ್ಷೆಯ ಮಧ್ಯೆಯೂ ಯೋಬ ಸಮಗ್ರತೆ ಕಾಪಾಡಿಕೊಂಡನು”: (10 ನಿ.)
[‘ಯೋಬ ಪುಸ್ತಕದ ಪರಿಚಯ’ ಎಂಬ ವಿಡಿಯೋವನ್ನು ತೋರಿಸಿ.]
ಯೋಬ 1:8-11—ಯೋಬನ ಸಮಗ್ರತೆಯ ಹಿಂದಿರುವ ಉದ್ದೇಶವನ್ನು ಸೈತಾನನು ಪ್ರಶ್ನಿಸಿದನು (ಕಾವಲಿನಬುರುಜು 11 5/15 ಪು. 17, ಪ್ಯಾ. 6-8; ಕಾವಲಿನಬುರುಜು 09 4/15 ಪು. 3, ಪ್ಯಾ. 3-4)
ಯೋಬ 2:2-5—ಸೈತಾನನು ಎಲ್ಲಾ ಮಾನವರ ಸಮಗ್ರತೆಯನ್ನು ಪ್ರಶ್ನಿಸಿದನು (ಕಾವಲಿನಬುರುಜು 09 4/15 ಪು. 4, ಪ್ಯಾ. 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಬ 1:6; 2:1—ಯೆಹೋವನ ಸನ್ನಿಧಿಗೆ ಹೋಗಲು ಯಾರಿಗೆ ಅನುಮತಿಯಿತ್ತು? (ಕಾವಲಿನಬುರುಜು 06 3/15 ಪು. 13, ಪ್ಯಾ. 6)
ಯೋಬ 4:7, 18, 19—ಎಲೀಫಜ ಯೋಬನೊಂದಿಗೆ ಯಾವ ತಪ್ಪಾದ ತರ್ಕವನ್ನು ಮಾಡಿದನು? (ಕಾವಲಿನಬುರುಜು 14 3/15 ಪು. 12, ಪ್ಯಾ. 3; ಕಾವಲಿನಬುರುಜು 05 9/15 ಪು. 26, ಪ್ಯಾ. 4-5; ಕಾವಲಿನಬುರುಜು 95 2/15 ಪು. 27, ಪ್ಯಾ. 5-6)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ಯೋಬ 4:1-21 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (ಮೊದಲನೇ ನಿರೂಪಣೆ)—ಪುನರ್ಭೇಟಿಗಾಗಿ ತಳಪಾಯ ಹಾಕಿ. (2 ನಿಮಿಷದೊಳಗೆ)
ಪುನರ್ಭೇಟಿ: ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (ಮೊದಲನೇ ನಿರೂಪಣೆ)—ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)
ಬೈಬಲ್ ಅಧ್ಯಯನ: ಸಿಹಿಸುದ್ದಿ ಪಾಠ 2, ಪ್ಯಾರ 2-3. (6 ನಿಮಿಷದೊಳಗೆ)
ನಮ್ಮ ಕ್ರೈಸ್ತ ಜೀವನ
ಗೀತೆ 88
ಇತರರ ಒತ್ತಡಕ್ಕೆ ಮಣಿಯದಿರಿ!: (15 ನಿ.) ಚರ್ಚೆ. jw.orgಯಲ್ಲಿರುವ ಇತರರ ಒತ್ತಡಕ್ಕೆ ಮಣಿಯದಿರಿ! ವಿಡಿಯೋವನ್ನು ಹಾಕಿ. (BIBLE TEACHINGS > TEENAGERS ನೋಡಿ.) ನಂತರ ಈ ಮುಂದಿನ ಪ್ರಶ್ನೆಗಳನ್ನು ಕೇಳಿ: ಶಾಲೆಯಲ್ಲಿ ಮಕ್ಕಳಿಗೆ ಯಾವ ಒತ್ತಡಗಳು ಬರುತ್ತವೆ? ಅವರು ವಿಮೋಚನಕಾಂಡ 23:2 ರಲ್ಲಿರುವ ಮೂಲತತ್ವವನ್ನು ಹೇಗೆ ಅನ್ವಯಿಸಬಹುದು? ಸಮಾನಸ್ಥರ ಒತ್ತಡವನ್ನು ಎದುರಿಸಲು ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯಾವ ನಾಲ್ಕು ಹೆಜ್ಜೆಗಳು ಸಹಾಯಮಾಡುತ್ತವೆ? ಒಳ್ಳೆಯ ಅನುಭವಗಳಿದ್ದರೆ ಹಂಚಿಕೊಳ್ಳುವಂತೆ ಯುವಜನರನ್ನು ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 105, 106 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 17 ಮತ್ತು ಪ್ರಾರ್ಥನೆ