ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜರ್ಮನಿಯಲ್ಲಿ ಕ್ರಿಸ್ತನ ಮರಣದ ಸ್ಮರಣೆಯನ್ನು ಆಚರಿಸುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮಾರ್ಚ್ 2016

ಮಾದರಿ ನಿರೂಪಣೆಗಳು

T-36 ಕರಪತ್ರವನ್ನು ಮತ್ತು 2016ರ ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರವನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಎಸ್ತೇರಳು ಯೆಹೋವನ ಮತ್ತು ಆತನ ಜನರ ಪರವಾಗಿ ನಿಸ್ವಾರ್ಥದಿಂದ ಕ್ರಿಯೆಗೈದಳು

ಎಸ್ತೇರಳು ಧೈರ್ಯದಿಂದ ತನ್ನ ಪ್ರಾಣವನ್ನೇ ಪಣಕ್ಕೊಡ್ಡಿ ಯೆಹೂದಿಗಳು ಸಂಪೂರ್ಣ ನಾಶವಾಗದಂತೆ ಕಾಪಾಡಲಿಕ್ಕಾಗಿ ಆಜ್ಞೆಯನ್ನು ಹೊರಡಿಸಲು ಮೊರ್ದೆಕೈಗೆ ಸಹಾಯಮಾಡಿದಳು. (ಎಸ್ತೇರಳು6-10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸ್ವಂತ ನಿರೂಪಣೆಯನ್ನು ತಯಾರಿಸಿ

ಸೇವೆಯಲ್ಲಿ ಕರಪತ್ರಗಳನ್ನು ನೀಡಲು ಸ್ವಂತ ನಿರೂಪಣೆಗಳನ್ನು ತಯಾರಿಸುವ ವಿಧಾನಗಳು

ನಮ್ಮ ಕ್ರೈಸ್ತ ಜೀವನ

ಅತಿಥಿಗಳನ್ನು ಸ್ವಾಗತಿಸಿ

ಸ್ಮರಣೆಗೆ ಹಾಜರಾದ ಹೊಸಬರಿಗೆ ಮತ್ತು ನಿಷ್ಕ್ರಿಯ ಪ್ರಚಾರಕರಿಗೆ ನಾವು ಹೇಗೆ ಸಹಾಯ ಮಾಡಬಹುದು?

ಬೈಬಲಿನಲ್ಲಿರುವ ರತ್ನಗಳು

ಪರೀಕ್ಷೆಯ ಮಧ್ಯೆಯೂ ಯೋಬ ಸಮಗ್ರತೆ ಕಾಪಾಡಿಕೊಂಡನು

ತನ್ನ ಜೀವನದಲ್ಲಿ ಯೆಹೋವನೇ ಪ್ರಾಮುಖ್ಯ ಎಂದು ಯೋಬನು ತೋರಿಸಿದನು. (ಯೋಬ 1-5)

ಬೈಬಲಿನಲ್ಲಿರುವ ರತ್ನಗಳು

ನಂಬಿಗಸ್ತ ಯೋಬನು ತನ್ನ ದುಃಖವನ್ನು ಹೇಳಿಕೊಂಡನು

ಯೋಬ ಅನುಭವಿಸಿದ ಅತಿಯಾದ ನೋವು ಮತ್ತು ನಿರುತ್ತೇಜನದಿಂದಾಗಿ ಅವನ ಯೋಚನಾಧಾಟಿ ಬದಲಾಯಿತು, ಆದರೆ ಯೆಹೋವನ ಮೇಲಿದ್ದ ಪ್ರೀತಿ ಬದಲಾಗಲಿಲ್ಲ. (ಯೋಬ 6-10)

ಬೈಬಲಿನಲ್ಲಿರುವ ರತ್ನಗಳು

ಯೋಬನಿಗೆ ಪುನರುತ್ಥಾನದಲ್ಲಿ ಪೂರ್ಣ ನಂಬಿಕೆಯಿತ್ತು

ಹೇಗೆ ಒಣಗಿದ ಮರದ ಬೇರು ಮತ್ತೆ ಚಿಗುರುತ್ತದೋ ಅದೇ ರೀತಿ ಯೆಹೋವನು ತನಗೆ ಮತ್ತೆ ಜೀವ ಕೊಡುವನೆಂದು ಯೋಬನಿಗೆ ಭರವಸೆಯಿತ್ತು. (ಯೋಬ 11-15)

ನಮ್ಮ ಕ್ರೈಸ್ತ ಜೀವನ

ಪುನರುತ್ಥಾನಕ್ಕೆ ದಾರಿ ತೆರೆದ ವಿಮೋಚನಾ ಮೌಲ್ಯ

ಯೆಹೋವನು ಕೊಟ್ಟ ವಿಮೋಚನಾ ಮೌಲ್ಯವೆಂಬ ಉಡುಗೊರೆಯಿಂದಾಗಿ ಪುನರುತ್ಥಾನ ಸಾಧ್ಯವಾಯಿತು. ಸತ್ತ ನಮ್ಮ ಪ್ರಿಯರನ್ನು ನೆನಸಿ ದುಃಖಿಸುವುದಿಲ್ಲ, ಬದಲಿಗೆ ಅವರನ್ನು ಸ್ವಾಗತಿಸುತ್ತೇವೆ.