ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 22-28

ನೆಹೆಮೀಯ 12-13

ಫೆಬ್ರವರಿ 22-28
 • ಗೀತೆ 106 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ನೆಹೆಮೀಯ ಪುಸ್ತಕದಿಂದ ಪಾಠಗಳು”: (10 ನಿ.)

  • ನೆಹೆ 13:4-9—ಕೆಟ್ಟ ಸಹವಾಸದಿಂದ ದೂರವಿರಿ (ಕಾವಲಿನಬುರುಜು 13 8/15 ಪು. 4, ಪ್ಯಾ. 5-8)

  • ನೆಹೆ 13:15-21—ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡಿ (ಕಾವಲಿನಬುರುಜು 13 8/15 ಪು. 6, ಪ್ಯಾ. 13-15)

  • ನೆಹೆ 13:23-27—ನಿಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳಿ (ಕಾವಲಿನಬುರುಜು 13 8/15 ಪು. 6-7, ಪ್ಯಾ. 16-18)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ನೆಹೆ 12:31—ಹಾಡುಗಳನ್ನು ಹಾಡಲು ಮುಖ್ಯ ಕಾರಣವೇನು? (ಕಾವಲಿನಬುರುಜು 06 2/1 ಪು. 11, ಪ್ಯಾ. 7)

  • ನೆಹೆ 13:31ಬಿ—ಯೆಹೋವ ದೇವರು ಏನು ಮಾಡಬೇಕೆಂದು ನೆಹೆಮೀಯ ಕೇಳಿಕೊಂಡನು? (w11-E 2/1 14 ¶3-5; ಕಾವಲಿನಬುರುಜು 93 7/15 ಪು. 22, ಪ್ಯಾ. 17)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: ನೆಹೆ 12:1-26 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) ಸ್ವಲ್ಪ ಆಸಕ್ತಿ ತೋರಿಸಿದವರಿಗೆ ಸ್ಮರಣೆಯ ಆಮಂತ್ರಣ ಪತ್ರವನ್ನು ಕೊಡಿ.

 • ಮೊದಲ ಭೇಟಿ: (4 ನಿಮಿಷದೊಳಗೆ) ನಿಜವಾಗಿಯೂ ಆಸಕ್ತಿ ತೋರಿಸಿದವರಿಗೆ ಸ್ಮರಣೆಯ ಆಮಂತ್ರಣ ಪತ್ರ ಮತ್ತು ಸಿಹಿಸುದ್ದಿ ಕಿರುಹೊತ್ತಗೆಯನ್ನು ನೀಡಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೋಧಿಸುತ್ತದೆ ಪುಸ್ತಕದ ಪುಟ 206-209ರಲ್ಲಿರುವ ವಿಷಯಗಳನ್ನು ಆಧರಿಸಿ ಸ್ಮರಣೆಯ ಬಗ್ಗೆ ಬೈಬಲ್‌ ವಿದ್ಯಾರ್ಥಿಗೆ ವಿವರಿಸಿ. ಸ್ಮರಣೆಗೆ ಹಾಜರಾಗಲು ವಿದ್ಯಾರ್ಥಿಗೆ ನೆರವು ನೀಡಿ.

ನಮ್ಮ ಕ್ರೈಸ್ತ ಜೀವನ

 • ಗೀತೆ 5

 • ಸ್ಮರಣೆಗೆ ಸರ್ವರನ್ನೂ ಆಹ್ವಾನಿಸಿ!”: (10 ನಿ.) ಚರ್ಚೆ. ಸೇವಾಕ್ಷೇತ್ರವನ್ನು ಸಭೆ ಹೇಗೆ ಆವರಿಸಲಿದೆ ಎಂದು ತಿಳಿಸಿ. “ಈ ಹೆಜ್ಜೆಗಳನ್ನು ಅನುಸರಿಸಿ” ಎಂಬ ಅಂಶವನ್ನು ಪುನರವಲೋಕಿಸುವಾಗ ಸ್ಮರಣೆಯ ವಿಡಿಯೋ ಹಾಕಿ. ಅಭಿಯಾನದಲ್ಲಿ ಎಲ್ಲರೂ ಭಾಗವಹಿಸುವಂತೆ ಮತ್ತು ಆಸಕ್ತಿ ತೋರಿಸಿದವರನ್ನು ಪುನರ್ಭೇಟಿ ಮಾಡುವಂತೆ ಪ್ರೋತ್ಸಾಹಿಸಿ. ಒಂದು ಅಭಿನಯವಿರಲಿ.

 • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 102 (30 ನಿ.)

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 111 ಮತ್ತು ಪ್ರಾರ್ಥನೆ