ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಫೆಬ್ರವರಿ 2018

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಮೊದಲ ಭೇಟಿ

ಪ್ರಶ್ನೆ: ಕುಟುಂಬದ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸರಿಯಾದ ಮಾರ್ಗದರ್ಶನೆ ಎಲ್ಲಿ ಸಿಗುತ್ತದೆ?

ವಚನ: 2ತಿಮೊ 3:16

ಮುಂದಿನ ಭೇಟಿಗಾಗಿ ಪ್ರಶ್ನೆ: ಈ ವೈಜ್ಞಾನಿಕ ಯುಗದಲ್ಲಿ ಪವಿತ್ರ ಗ್ರಂಥ ಕೊಡುವ ಸಲಹೆಯಿಂದ ಸಹಾಯವಾಗುತ್ತಾ?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ಈ ವೈಜ್ಞಾನಿಕ ಯುಗದಲ್ಲಿ ಪವಿತ್ರ ಗ್ರಂಥ ಕೊಡುವ ಸಲಹೆಯಿಂದ ಸಹಾಯವಾಗುತ್ತಾ?

ವಚನ: ಯೋಬ 26:7

ಮುಂದಿನ ಭೇಟಿಗಾಗಿ ಪ್ರಶ್ನೆ: ಬೈಬಲ್‌ ಕೊಡುವ ಸಲಹೆಯಿಂದ ಪ್ರಯೋಜನ ಇದೆಯಾ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ಬೈಬಲ್‌ ಕೊಡುವ ಸಲಹೆಯಿಂದ ಪ್ರಯೋಜನ ಇದೆಯಾ?

ವಚನ: ಜ್ಞಾನೋ 14:30

ಮುಂದಿನ ಭೇಟಿಗಾಗಿ ಪ್ರಶ್ನೆ: ಭವಿಷ್ಯದ ಬಗ್ಗೆ ಬೈಬಲ್‌ ಹೇಳಿದ ವಿಷಯಗಳು ನಿಜವಾಗಲೂ ನಡೆದಿದೆಯಾ?