ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ನವೆಂಬರ್ 2017

ನವೆಂಬರ್‌ 27—ಡಿಸೆಂಬರ್‌ 3

ನಹೂಮ 1—ಹಬಕ್ಕೂಕ 3

ನವೆಂಬರ್‌ 27—ಡಿಸೆಂಬರ್‌ 3
 • ಗೀತೆ 154 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ”: (10 ನಿ.)

  • [ನಹೂಮ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

  • [ಹಬಕ್ಕೂಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

  • ಹಬ 2:1-4—ಬರಲಿರುವ ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ನಾವು ಪಾರಾಗಬೇಕೆಂದರೆ ಅದಕ್ಕಾಗಿ ‘ಕಾದಿರಬೇಕು’ (w07 12/1 ಪು. 10, ಪ್ಯಾ. 3-5)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ನಹೂ 1:8; 2:6—ನಿನೆವೆ ಹೇಗೆ ನಾಶವಾಯಿತು? (w07 12/1 ಪು. 9, ಪ್ಯಾ. 2)

  • ಹಬ 3:17-19—ಅರ್ಮಗೆದೋನ್‌ ಬರುವ ಮುಂಚೆ ಮತ್ತು ಅದು ಆರಂಭವಾದಾಗ ನಾವು ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಯಾವ ಭರವಸೆಯಿಂದ ಇರಬಹುದು? (w07 12/1 ಪು. 10, ಪ್ಯಾ. 10)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಹಬ 2:15–3:6

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) ಸುಖೀ ಸಂಸಾರ —ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) ಸುಖೀ ಸಂಸಾರ —ಹಿಂದಿನ ಭೇಟಿಯಲ್ಲಿ ಈ ಕಿರುಹೊತ್ತಗೆಯನ್ನು ನೀಡಲಾಗಿದೆ. ಪುನರ್ಭೇಟಿಯನ್ನು ಹೇಗೆ ಮಾಡಬಹುದೆಂದು ತೋರಿಸಿ.

 • ಭಾಷಣ: (6 ನಿಮಿಷದೊಳಗೆ) w16.03 ಪು. 23-25—ವಿಷಯ: ನೀವು ನಿಮ್ಮ ಸಭೆಗೆ ಸಹಾಯ ಮಾಡುವಿರಾ?

ನಮ್ಮ ಕ್ರೈಸ್ತ ಜೀವನ