ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಸುಖೀ ಸಂಸಾರ ಕಿರುಹೊತ್ತಗೆಯನ್ನು ಜಾರ್ಜಿಯ ದೇಶದಲ್ಲಿ ಕೊಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ನವೆಂಬರ್ 2017

ಮಾದರಿ ನಿರೂಪಣೆಗಳು

T-32 ಕರಪತ್ರ ಮತ್ತು ದೇವರ ಹೆಸರಿನ ಬಗ್ಗೆ ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

“ಯೆಹೋವನನ್ನು ಹುಡುಕಿರಿ, ಬದುಕುವಿರಿ”

ದೇವರನ್ನು ಹುಡುಕುವುದು ಅಂದರೇನು? ಯೆಹೋವನನ್ನು ಹುಡುಕಲು ತಪ್ಪಿಹೋದ ಇಸ್ರಾಯೇಲ್ಯರಿಂದ ನಾವೇನನ್ನು ಕಲಿಯಬಹುದು?

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿ ಮಾಡಿ

ಪರಿಣಾಮಕಾರಿಯಾಗಿ ಪುನರ್ಭೇಟಿ ಮಾಡುವುದು ಹೇಗೆ? ಆಸಕ್ತಿ ಹೆಚ್ಚಿಸುತ್ತಾ ಇರಿ, ಪ್ರತಿಯೊಂದು ಭೇಟಿಯನ್ನೂ ಒಂದು ಉದ್ದೇಶವನ್ನಿಟ್ಟು ಮಾಡಿ ಮತ್ತು ನಿಮ್ಮ ಮುಖ್ಯ ಗುರಿಯನ್ನು ಮರೆಯಬೇಡಿ.

ಬೈಬಲಿನಲ್ಲಿರುವ ರತ್ನಗಳು

ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ

ನಾವು ತಪ್ಪು ಮಾಡಿದಾಗ ಯೆಹೋವನು ನಮ್ಮನ್ನು ತಿರಿಸ್ಕರಿಸುವುದಿಲ್ಲ, ಆ ತಪ್ಪುಗಳಿಂದ ನಾವು ಪಾಠ ಕಲಿಯಬೇಕೆಂದು ಆತನು ಬಯಸುತ್ತಾನೆ ಎಂದು ಯೋನನ ಉದಾಹರಣೆ ತೋರಿಸುತ್ತದೆ.

ನಮ್ಮ ಕ್ರೈಸ್ತ ಜೀವನ

ಯೋನ ಪುಸ್ತಕದಿಂದ ಪಾಠಗಳು

ಯೋನನ ಉದಾಹರಣೆಯ ಬಗ್ಗೆ ಧ್ಯಾನಿಸುವುದು ನಿರುತ್ಸಾಹವನ್ನು ಎದುರಿಸಲು, ಸೇವೆಯ ಬಗ್ಗೆ ನಮಗಿರುವ ನಕಾರಾತ್ಮಕ ಮನೋಭಾವವನ್ನು ತಿದ್ದಿಕೊಳ್ಳಲು ಮತ್ತು ಪ್ರಾರ್ಥನೆಯ ಮೂಲಕ ಸಾಂತ್ವನ ಪಡೆಯಲು ಸಹಾಯ ಮಾಡುತ್ತದೆ.

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

ಆಧ್ಯಾತ್ಮಿಕ ಸಹೋದರರ ಜೊತೆಗಿರುವ ನಮ್ಮ ಸಂಬಂಧಕ್ಕೂ ನಾವು ಮಾಡುವ ಆರಾಧನೆಗೂ ಯಾವ ಸಂಬಂಧವಿದೆ?

ಬೈಬಲಿನಲ್ಲಿರುವ ರತ್ನಗಳು

ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ

ಬಾಬೆಲಿನವರು ಯೆಹೂದವನ್ನು ನಾಶಮಾಡುವರೆಂದು ಮುಂತಿಳಿಸಲಾಗಿದ್ದರೂ ಅದು ಅಸಾಧ್ಯವೆಂಬಂತೆ ಕಾಣಿಸಿರಬಹುದು. ಅದೇನೇ ಆದರೂ, ಪ್ರವಾದನೆ ಖಂಡಿತ ನೆರವೇರಲಿತ್ತು. ಹಬಕ್ಕೂಕನು ಅದಕ್ಕಾಗಿ ಕಾಯುತ್ತಿರಬೇಕಿತ್ತು.

ನಮ್ಮ ಕ್ರೈಸ್ತ ಜೀವನ

ಸನ್ನಿವೇಶಗಳು ಬದಲಾದಾಗ ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ

ಬದಲಾವಣೆಗಳಾದಾಗ ನಾವು ಮಾಡುವ ಆರಾಧನೆಗೆ ಅಡ್ಡಿಯಾಗಬಹುದು ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧ ಬಲಹೀನವಾಗಬಹುದು. ಹಾಗಾಗಿ, ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಲು ನಮಗೆ ಯಾವುದು ಸಹಾಯ ಮಾಡುತ್ತದೆ?