ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನವೆಂಬರ್‌ 7-13

ಜ್ಞಾನೋಕ್ತಿ 27-31

ನವೆಂಬರ್‌ 7-13
 • ಗೀತೆ 86 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು”: (10 ನಿ.)

  • ಜ್ಞಾನೋ 31:10-12—ಅವಳು ಭರವಸಾರ್ಹಳಾಗಿ ಇರುತ್ತಾಳೆ (ಕಾವಲಿನಬುರುಜು 15 1/15 ಪು. 20, ಪ್ಯಾ. 10; ಕಾವಲಿನಬುರುಜು 00 2/1 ಪು. 31, ಪ್ಯಾ. 2; it-2-E 1183 ¶6)

  • ಜ್ಞಾನೋ 31:13-27—ಅವಳು ಕಷ್ಟಪಟ್ಟು ಕೆಲಸ ಮಾಡುತ್ತಾಳೆ (ಕಾವಲಿನಬುರುಜು 00 2/1 ಪು. 31, ಪ್ಯಾ. 3-4)

  • ಜ್ಞಾನೋ 31:28-31—ಅವಳು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು, ಮೆಚ್ಚಿಗೆಗೆ ಅರ್ಹಳಾಗಿರುತ್ತಾಳೆ (ಕಾವಲಿನಬುರುಜು 15 1/15 ಪು. 19, ಪ್ಯಾ. 8; ಕಾವಲಿನಬುರುಜು 00 2/1 ಪು. 31, ಪ್ಯಾ. 5, 8)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಜ್ಞಾನೋ 27:12—ಮನೋರಂಜನೆಯ ವಿಷಯದಲ್ಲಿ ನಾವು ಹೇಗೆ ಜಾಣರಾಗಿರಬಹುದು? (ಕಾವಲಿನಬುರುಜು 15 ಅಕ್ಟೋ-ಡಿಸೆಂ ಪು. 8, ಪ್ಯಾ. 3)

  • ಜ್ಞಾನೋ 27:21—ಒಬ್ಬ ‘ಮನುಷ್ಯನು ಹೊಗಳಿಕೆಯಿಂದ ಶೋಧಿಸಲ್ಪಡುತ್ತಾನೆ’ ಹೇಗೆ? (w11-E 8/1 29 ¶2; ಕಾವಲಿನಬುರುಜು 06 10/1 ಪು. 6, ಪ್ಯಾ. 6)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 29:11-30:4

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ