• ಗೀತೆ 49 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ‘ಗುಡ್ಡಗಳ ನಡುವಣ ಡೊಂಗರದಲ್ಲೇ’ ಇರಿ”: (10 ನಿ.)

  • ಜೆಕ 14:3, 4​​—“ದೊಡ್ಡ ಡೊಂಗರ” ಅಥವಾ ಕಣಿವೆಯು ದೇವರು ನೀಡುವ ಸಂರಕ್ಷಣೆಯನ್ನು ಪ್ರತಿನಿಧಿಸುತ್ತದೆ (w13 2/15 ಪು. 19, ಪ್ಯಾ. 10)

  • ಜೆಕ 14:5​​—‘ಡೊಂಗರ’ ಅಥವಾ ಕಣಿವೆಗೆ ಓಡಿಹೋಗಿ ಅಲ್ಲೇ ಇರುವವರು ಸುರಕ್ಷಿತರಾಗಿರುವರು (w13 2/15 ಪು. 20, ಪ್ಯಾ. 13)

  • ಜೆಕ 14:6, 7, 12, 15​​—ಯೆಹೋವನ ಸಂರಕ್ಷಣೆಯ ‘ಡೊಂಗರ’ ಅಥವಾ ಕಣಿವೆಯ ಹೊರಗಿರುವವರು ನಾಶವಾಗುವರು (w13 2/15 ಪು. 20, ಪ್ಯಾ. 15)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಜೆಕ 12:3—ಯೆಹೋವನು ಹೇಗೆ ಯೆರೂಸಲೇಮನ್ನು “ಭಾರೀ ಬಂಡೆಯನ್ನಾಗಿ” ಮಾಡುವನು? (ಅಧ್ಯಯನ ಲೇಖನಗಳ ಬ್ರೋಷರ್‌ 07 ಪು. 24-25, ಪ್ಯಾ. 9-10)

  • ಜೆಕ 12:7—ಯೆಹೋವನು ಮೊದಲು ‘ಯೆಹೂದದ ಪಾಳೆಯಗಳನ್ನು’ ಯಾಕೆ ರಕ್ಷಿಸುತ್ತಾನೆ? (ಅಧ್ಯಯನ ಲೇಖನಗಳ ಬ್ರೋಷರ್‌ 07 ಪು. 26, ಪ್ಯಾ. 13)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಜೆಕ 12:1-14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) g17.2 ಪು. 14-15—ಮನೆಯವರನ್ನು ಕೂಟಗಳಿಗೆ ಆಮಂತ್ರಿಸಿ.

 • ಪುನರ್ಭೇಟಿ: (4 ನಿಮಿಷದೊಳಗೆ) g17.2—ಪುಟ 14 ಮತ್ತು 15​ನ್ನು ಹಿಂದಿನ ಭೇಟಿಯಲ್ಲಿ ಚರ್ಚಿಸಲಾಗಿತ್ತು. ಈಗ ಪುನರ್ಭೇಟಿ ಮಾಡುವುದನ್ನು ತೋರಿಸಿ ಮತ್ತು ಮನೆಯವನನ್ನು ಕೂಟಗಳಿಗೆ ಆಮಂತ್ರಿಸಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 5—ವಿದ್ಯಾರ್ಥಿಯನ್ನು ಕೂಟಗಳಿಗೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ