ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೂನ್‌ 12-18

ಪ್ರಲಾಪಗಳು 1-5

ಜೂನ್‌ 12-18
 • ಗೀತೆ 128 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಕಾಯುವ ಮನೋಭಾವ ತಾಳಿಕೊಳ್ಳಲು ಸಹಾಯ ಮಾಡುತ್ತದೆ”: (10 ನಿ.)

  • [ಪ್ರಲಾಪಗಳು ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

  • ಪ್ರಲಾ 3:20, 21, 24—ಯೆರೆಮೀಯನು ಕಾಯುವ ಮನೋಭಾವವನ್ನು ತೋರಿಸಿದನು ಮತ್ತು ಯೆಹೋವನ ಮೇಲೆ ಆತುಕೊಂಡನು (w12-E 6/1 14 ¶3-4; ಕಾವಲಿನಬುರುಜು 11 9/15 ಪು. 8, ಪ್ಯಾ. 8)

  • ಪ್ರಲಾ 3:26, 27—ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳುವುದು ಮುಂದೆ ಬರಲಿರುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ (ಕಾವಲಿನಬುರುಜು 07 6/1 ಪು. 11, ಪ್ಯಾ. 2-3)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಪ್ರಲಾ 2:17—ಯೆರೂಸಲೇಮಿಗೆ ಸಂಬಂಧಪಟ್ಟಂತೆ ಯಾವ ಗಮನಾರ್ಹ “ಮಾತನ್ನು” ಯೆಹೋವನು ಪೂರೈಸಿದನು? (ಕಾವಲಿನಬುರುಜು 07 6/1 ಪು. 9, ಪ್ಯಾ. 3)

  • ಪ್ರಲಾ 5:7—ಯೆಹೋವನು ಜನರನ್ನು ಅವರ ಪಿತೃಗಳ ತಪ್ಪಿಗೆ ಜವಾಬ್ದಾರರನ್ನಾಗಿ ಮಾಡುತ್ತಾನೋ? (ಕಾವಲಿನಬುರುಜು 07 6/1 ಪು. 10, ಪ್ಯಾ. 5)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಲಾ 2:20-3:12

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) ಯೆಹೋವ ದೇವರ ಗೆಳೆಯರಾಗೋಣ ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) jw.org ವೆಬ್‌ಸೈಟ್‌ —jw.org ವೆಬ್‌ಸೈಟಿನ ಬಗ್ಗೆ ಚರ್ಚಿಸುತ್ತಾ ಮನೆಯವರಿಗೆ ಆಸಕ್ತಿಯಿರುವ ಒಂದು ಲೇಖನವನ್ನು ಹುಡುಕಲು ಸಹಾಯ ಮಾಡಿ. ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.

 • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು 11 9/15 ಪು. 9-10, ಪ್ಯಾ. 11-13—ವಿಷಯ: ಯೆಹೋವನು ನನ್ನ ಪಾಲು.

ನಮ್ಮ ಕ್ರೈಸ್ತ ಜೀವನ