ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಅಧ್ಯಯನ ಮತ್ತು ಧ್ಯಾನಕ್ಕಾಗಿ ಸಮಯ ಮಾಡಿಕೊಳ್ಳಿ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜೂನ್ 2017

ಮಾದರಿ ನಿರೂಪಣೆಗಳು

ವಿಡಿಯೋಗಳ ಮತ್ತು ಜೀವ ಎಂಬ ಉಡುಗೊರೆಯ ಬಗ್ಗೆ ಸತ್ಯವನ್ನು ತಿಳಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಯೆಹೋವನ ಪ್ರತಿಯೊಂದು ಮಾತು ತಪ್ಪದೇ ನೆರವೇರುತ್ತದೆ

ಬಾಬೆಲಿನ ಆಕ್ರಮಣ ಮತ್ತು ಅದು ಹಾಳುಬೀಳುವ ಬಗ್ಗೆ ಯೆರೆಮೀಯನು ಸ್ಪಷ್ಟವಾಗಿ ತಿಳಿಸಿದ ಪ್ರವಾದನೆ ತಪ್ಪದೇ ನೆರವೇರಿತು.

ನಮ್ಮ ಕ್ರೈಸ್ತ ಜೀವನ

ಯೆಹೋವನ ವಾಗ್ದಾನಗಳ ಮೇಲೆ ನಿಮಗೆ ಎಷ್ಟು ನಂಬಿಕೆ ಇದೆ?

ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ವಾಗ್ದಾನಗಳಲ್ಲಿ ಒಂದು ಕೂಡ ವ್ಯರ್ಥ ಆಗಲಿಲ್ಲ ಎಂದು ಯೆಹೋಶುವ ಹೇಳಿದನು. ಯೆಹೋವನ ವಾಗ್ದಾನಗಳಲ್ಲಿ ನಮ್ಮ ನಂಬಿಕೆಯನ್ನು ಹೇಗೆ ಬಲಗೊಳಿಸಬಹುದು?

ಬೈಬಲಿನಲ್ಲಿರುವ ರತ್ನಗಳು

ಕಾಯುವ ಮನೋಭಾವ ತಾಳಿಕೊಳ್ಳಲು ಸಹಾಯ ಮಾಡುತ್ತದೆ

ತೀವ್ರ ಕಷ್ಟದ ಮಧ್ಯದಲ್ಲೂ ಒಳ್ಳೇ ಮನೋಭಾವದಿಂದ ತಾಳಿಕೊಳ್ಳಲು ಯೆರೆಮೀಯನಿಗೆ ಯಾವುದು ಸಹಾಯ ಮಾಡಿತು? ಮುಂದೆ ಬರುವ ಕಷ್ಟಗಳಿಗೆ ನಾವು ಹೇಗೆ ಸಿದ್ಧರಾಗಬಹುದು?

ಬೈಬಲಿನಲ್ಲಿರುವ ರತ್ನಗಳು

ಯೆಹೆಜ್ಕೇಲ ದೇವರ ಸಂದೇಶವನ್ನು ಸಂತೋಷದಿಂದ ಸಾರಿದನು

ಯೆಹೋವನು ದರ್ಶನವೊಂದರಲ್ಲಿ ಯೆಹೆಜ್ಕೇಲನಿಗೆ ಸುರುಳಿಯೊಂದನ್ನು ಕೊಟ್ಟು ಅದನ್ನು ತಿನ್ನುವಂತೆ ಹೇಳಿದನು. ಈ ದರ್ಶನದ ಪ್ರಾಮುಖ್ಯತೆ ಏನು?

ಬೈಬಲಿನಲ್ಲಿರುವ ರತ್ನಗಳು

ನೀವು ರಕ್ಷಣೆಯ ಗುರುತು ಪಡೆಯುವಿರೋ?

ಯೆರೂಸಲೇಮ್‌ ನಾಶವಾದಾಗ ಯೆಹೆಜ್ಕೇಲನ ದರ್ಶನ ಮೊದಲ ನೆರವೇರಿಕೆ ಪಡೆಯಿತು. ಇದರ ಆಧುನಿಕ ದಿನದ ನೆರವೇರಿಕೆ ನಮ್ಮ ಮೇಲೆ ಹೇಗೆ ಪ್ರಭಾವ ಬೇರುತ್ತದೆ?

ನಮ್ಮ ಕ್ರೈಸ್ತ ಜೀವನ

ಯೆಹೋವನ ನೈತಿಕ ಮಟ್ಟಗಳಿಗೆ ಅನುಸಾರ ಜೀವಿಸಿ

ನಾವು ಧೈರ್ಯದಿಂದ ಯೆಹೋವ ದೇವರ ನೈತಿಕ ಮಟ್ಟಗಳಿಗೆ ಅನುಸಾರವಾಗಿ ಜೀವಿಸಬೇಕು. ಹೇಗೆ? ಅದು ಯಾಕೆ ಪ್ರಾಮುಖ್ಯ?