ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಜುಲೈ 2017

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಮುಂದೆ ಈ ಲೋಕ ಹೇಗಿರುತ್ತದೆ? (T-31)

ಪ್ರಶ್ನೆ: ಕಾಯಿಲೆ-ಕಷ್ಟ ಇಲ್ಲದೆ, ತೃಪ್ತಿ ಕೊಡುವಂಥ ಕೆಲಸ ಮಾಡಿಕೊಂಡು ಸಂತೋಷದಿಂದ ನಮ್ಮ ಕುಟುಂಬ ಮತ್ತು ಸ್ನೇಹಿತರೊಟ್ಟಿಗೆ ಶಾಶ್ವತವಾಗಿ ಇರಬೇಕು ಅಂತ ನಾವೆಲ್ಲರೂ ಇಷ್ಟಪಡುತ್ತೇವೆ. ಇದು ನಿಜ ಆದ್ರೆ ಹೇಗಿರುತ್ತೆ?

ವಚನ: ಕೀರ್ತ 37:11, 29

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದು ಹೇಗೆ ನಿಜ ಆಗುತ್ತೆ ಅಂತ ಈ ಕರಪತ್ರದಲ್ಲಿ ತಿಳಿಸಲಾಗಿದೆ.

ಸತ್ಯವನ್ನು ಕಲಿಸಿ

ಪ್ರಶ್ನೆ: ಎಲ್ಲಿ ನೋಡಿದರೂ ಕಷ್ಟನೇ ತುಂಬಿತುಳುಕುತ್ತಿದೆ. ಯಾಕೆ?

ವಚನ: 1ಯೋಹಾ 5:19

ಸತ್ಯ: ಪಿಶಾಚನಾದ ಸೈತಾನ ಈ ಲೋಕವನ್ನು ಆಳುತ್ತಿದ್ದಾನೆ.

ಬೈಬಲ್‌ ಅಧ್ಯಯನ ಅಂದರೇನು?

ವಿಡಿಯೋ ತೋರಿಸುವಾಗ ಹೀಗೆ ಹೇಳಿ: ಇಂದು ಯಾಕೆ ಇಷ್ಟೊಂದು ಕಷ್ಟ ಇದೆ? ನಮ್ಮ ಕುಟುಂಬ ಹೇಗೆ ಸಂತೋಷವಾಗಿ ಇರಬಹುದು? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಯೆಹೋವನ ಸಾಕ್ಷಿಗಳು ಉಚಿತ ಚರ್ಚೆ ನಡೆಸುತ್ತಾರೆ. ಈ ಚಿಕ್ಕ ವಿಡಿಯೋ ನಮ್ಮ ಚರ್ಚೆ ಹೇಗೆ ನಡೆಯುತ್ತೆ ಅಂತ ತಿಳಿಸುತ್ತೆ. [ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ಹಾಕಿ.] ನಾವು ಈ ಪ್ರಕಾಶನವನ್ನು ಬಳಸಿ ಚರ್ಚೆ ಮಾಡಬಹುದು. [ಅಧ್ಯಯನ ಮಾಡುವ ಯಾವುದಾದರೊಂದು ಪ್ರಕಾಶನ ತೋರಿಸಿ, ಸಾಧ್ಯವಾದರೆ ಬೈಬಲ್‌ ಅಧ್ಯಯನ ಮಾಡಿ ತೋರಿಸಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.