• ಗೀತೆ 81 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನ ವಾಗ್ದಾನದಲ್ಲಿ ಭರವಸೆ ಹೆಚ್ಚಿಸುವ ತೂರಿನ ಪ್ರವಾದನೆ”: (10 ನಿ.)

  • ಯೆಹೆ 26:3, 4—ಯೆಹೋವನು ತೂರಿನ ನಾಶನವನ್ನು 250 ವರ್ಷ ಮುಂಚಿತವಾಗಿ ತಿಳಿಸಿದನು (“ಶಾಸ್ತ್ರವೆಲ್ಲವೂ” ಕಿರುಹೊತ್ತಗೆ 07 ಪು. 7, ಪ್ಯಾ. 4)

  • ಯೆಹೆ 26:7-11—ತೂರಿನ ಮೇಲೆ ಆಕ್ರಮಣ ಮಾಡುವ ಮೊದಲನೇ ದೇಶದ ಮತ್ತು ಅದರ ರಾಜನ ಹೆಸರನ್ನು ಯೆಹೆಜ್ಕೇಲನು ತಿಳಿಸಿದನು (ce-E 216 ¶3)

  • ಯೆಹೆ 26:4, 12—ತೂರಿನ ಗೋಡೆಗಳನ್ನು, ಮನೆಗಳನ್ನು ಮತ್ತು ಮಣ್ಣನ್ನು ಸಮುದ್ರ ಪಾಲು ಮಾಡುವರು ಎಂದು ಯೆಹೆಜ್ಕೇಲನು ಮುಂತಿಳಿಸಿದನು (it-1-E 70)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆಹೆ 24:6, 12—ಹಂಡೆಯ ಕಿಲುಬು ಏನನ್ನು ಸೂಚಿಸುತ್ತದೆ? (w07 7/1 ಪು. 14, ಪ್ಯಾ. 2)

  • ಯೆಹೆ 24:16, 17—ಹೆಂಡತಿ ಸತ್ತಾಗ ಯೆಹೆಜ್ಕೇಲನು ಅಳಬಾರದೆಂದು ಏಕೆ ಹೇಳಲಾಯಿತು? (w88-E 9/15 21 ¶24)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 25:1-11

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ