• ಗೀತೆ 99 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ರಾಜ್ಯಾಧಿಕಾರವು ಬಾಧ್ಯಸ್ಥನಿಗೆ ಸೇರಿದೆ”: (10 ನಿ.)

  • ಯೆಹೆ 21:25—‘ಇಸ್ರಾಯೇಲಿನ ದುಷ್ಟ ದೊರೆ’ ರಾಜ ಚಿದ್ಕೀಯನಾಗಿದ್ದನು (w07 7/1 ಪು. 13, ಪ್ಯಾ. 11)

  • ಯೆಹೆ 21:26—ಯೆರೂಸಲೇಮಿನಲ್ಲಿ ದಾವೀದನ ವಂಶದ ಆಳ್ವಿಕೆಗೆ ತಡೆ ಬಂತು (w11 8/15 ಪು. 9, ಪ್ಯಾ. 6)

  • ಯೆಹೆ 21:27—‘ಬಾಧ್ಯಸ್ಥನು’ ಯೇಸು ಕ್ರಿಸ್ತನಾಗಿದ್ದಾನೆ (w14 10/15 ಪು. 10, ಪ್ಯಾ. 14)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆಹೆ 21:3—ಯೆಹೋವನು ತನ್ನ ಒರೆಯಿಂದ ತೆಗೆಯುವ ಖಡ್ಗ ಏನು? (w07 7/1 ಪು. 14, ಪ್ಯಾ. 1)

  • ಯೆಹೆ 23:49ಅಧ್ಯಾಯ 23ರಲ್ಲಿ ಇಸ್ರಾಯೇಲ್ಯರು ಮಾಡಿದ ಯಾವ ತಪ್ಪಿನ ಬಗ್ಗೆ ತಿಳಿಸಲಾಗಿದೆ ಮತ್ತು ನಾವು ಯಾವ ಪಾಠವನ್ನು ಕಲಿಯಬಹುದು? (w07 7/1 ಪು. 14, ಪ್ಯಾ. 6)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 21:1-13

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

 • ಗೀತೆ 93

 • ಸೇವೆಯಲ್ಲಿ ಸಭ್ಯವಾಗಿ ವರ್ತಿಸಿ”: (15 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ಮನೆಬಾಗಲಲ್ಲಿ ನಿಂತಾಗ ಹೇಗೆ ವರ್ತಿಸಬೇಕು, ಹೇಗೆ ವರ್ತಿಸಬಾರದು ಎಂಬ ಎಚ್ಚರಿಕೆಗಳಿರುವ ವಿಡಿಯೋವನ್ನು ಆರಂಭದಲ್ಲೇ ಹಾಕ.

 • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 5, ಪ್ಯಾ. 7-15

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 128 ಮತ್ತು ಪ್ರಾರ್ಥನೆ