ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಜುಲೈ 2017

ಜುಲೈ 17-23

ಯೆಹೆಜ್ಕೇಲ 18-20

ಜುಲೈ 17-23
 • ಗೀತೆ 21 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನು ಒಂದು ತಪ್ಪನ್ನು ಕ್ಷಮಿಸಿದ ಮೇಲೆ ಅದನ್ನು ನೆನೆಪಿಟ್ಟುಕೊಳ್ಳುತ್ತಾನಾ?”: (10 ನಿ.)

  • ಯೆಹೆ 18:19, 20—ಯೆಹೋವನ ಪ್ರಕಾರ ಒಬ್ಬನು ಮಾಡಿದ ತಪ್ಪಿಗೆ ಅವನೇ ಶಿಕ್ಷೆ ಅನುಭವಿಸಬೇಕು (w12-E 7/1 18 ¶2)

  • ಯೆಹೆ 18:21, 22—ಪಶ್ಚಾತ್ತಾಪಪಟ್ಟ ವ್ಯಕ್ತಿಯನ್ನು ಕ್ಷಮಿಸಲು ಯೆಹೋವನು ಸಿದ್ಧನಾಗಿದ್ದಾನೆ ಮತ್ತು ಅವನ ತಪ್ಪುಗಳನ್ನು ಮತ್ತೆ ನೆನಪಿಸಿಕೊಳ್ಳುವುದಿಲ್ಲ (w12-E 7/1 18 ¶3-7)

  • ಯೆಹೆ 18:23, 32—ಎಷ್ಟು ಅವಕಾಶ ಕೊಟ್ಟರೂ ತಿದ್ದಿಕೊಳ್ಳದಿದ್ದಾಗ ಮಾತ್ರ ಯೆಹೋವನು ದುಷ್ಟನನ್ನು ನಾಶಮಾಡುತ್ತಾನೆ (w08-E 4/1 8 ¶4; w06 12/1 ಪು. 28, ಪ್ಯಾ. 11)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆಹೆ 18:29—ಇಸ್ರಾಯೇಲ್ಯರು ಯೆಹೋವನ ಬಗ್ಗೆ ಯಾಕೆ ತಪ್ಪಾದ ಅಭಿಪ್ರಾಯ ಬೆಳೆಸಿಕೊಂಡರು ಮತ್ತು ನಾವು ಹಾಗೆ ಮಾಡದಿರಲು ಏನು ಮಾಡಬೇಕು? (w13 8/15 ಪು. 11, ಪ್ಯಾ. 9)

  • ಯೆಹೆ 20:49—ಯೆಹೆಜ್ಕೇಲನು ‘ಒಗಟಿನಂತೆ ಮಾತಾಡುತ್ತಾನೆ’ ಎಂದು ಜನರು ಯಾಕೆ ಭಾವಿಸಿದರು? ಇದರಿಂದ ನಾವು ಯಾವ ಎಚ್ಚರಿಕೆಯ ಪಾಠವನ್ನು ಕಲಿಯಬಹುದು? (w07 7/1 ಪು. 14, ಪ್ಯಾ. 3)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 20:1-12

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) T-31—ಅಭಿನಯದಲ್ಲಿ ವಚನವನ್ನು ಓದಿ, ವಿವರಿಸಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) T-31—ಮೊದಲ ಭೇಟಿಯ ಬಗ್ಗೆ ಮಾತಾಡುತ್ತಾ ಮುಂದಿನ ಭೇಟಿಗೆ ತಳಪಾಯ ಹಾಕಿ. (ಕೂಟದ ಕೈಪಿಡಿ16.08 ಪು. 8, ಪ್ಯಾ. 2)

 • ಭಾಷಣ: (6 ನಿಮಿಷದೊಳಗೆ) w16.05 ಪು. 32—ಮುಖ್ಯ ವಿಷಯ: ​ಬಹಿಷ್ಕಾರವಾದ ವ್ಯಕ್ತಿಯೊಬ್ಬರು ಸಭೆಗೆ ಹಿಂದಿರುಗುವುದರ ಬಗ್ಗೆ ಪ್ರಕಟಣೆ ಮಾಡಿದಾಗ ಸಭೆಯವರು ಹೇಗೆ ತಮ್ಮ ಸಂತೋಷ ವ್ಯಕ್ತಪಡಿಸಬಹುದು?

ನಮ್ಮ ಕ್ರೈಸ್ತ ಜೀವನ

 • ಗೀತೆ 77

 • ನೀವು ನಿಮ್ಮನ್ನೇ ಕ್ಷಮಿಸಿದ್ದೀರಾ?”: (10 ನಿ.) ಚರ್ಚೆ. ಆರಂಭದಲ್ಲೇ, ಯೆಹೋವನ ನೀತಿನ್ಯಾಯಗಳನ್ನು ನಿಷ್ಠೆಯಿಂದ ಬೆಂಬಲಿಸಿಕ್ಷಮಿಸಿರಿ ಎಂಬ ವಿಡಿಯೋ ಹಾಕಿ.

 • ಯುವಜನರ ಪ್ರಶ್ನೆಗಳುತಪ್ಪು ಮಾಡಿದಾಗ ನಾನೇನು ಮಾಡಲಿ?: (5 ನಿ.) ಯುವಜನರ ಪ್ರಶ್ನೆಗಳು—ತಪ್ಪು ಮಾಡಿದಾಗ ನಾನೇನು ಮಾಡಲಿ? ಎಂಬ ಪಾಠದ ಆಧಾರಿತ. “ನೀವು ಈ ಜಾಗದಲ್ಲಿ ಇದ್ದಿದ್ದರೆ . . .” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಓದುತ್ತಾ ಆರಂಭಿಸಿ. (10 ಪ್ರಶ್ನೆಗಳು ಪುಟ 12)

 • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 5, ಪ್ಯಾ. 1-6, ಪು. 60, 61ರಲ್ಲಿರುವ ಚೌಕಗಳು

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 27 ಮತ್ತು ಪ್ರಾರ್ಥನೆ