ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಲೈಬಿರೀಯದ ಮೊನ್ರೋವಿಯಾದ ಹತ್ತಿರ ಸಾಕ್ಷಿ ಕೊಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜನವರಿ 2018

ಮಾದರಿ ಸಂಭಾಷಣೆಗಳು

ನಮ್ಮ ಸಮಯದಲ್ಲೂ ಬೈಬಲ್‌ ಕೊಡುವ ಸಲಹೆಯನ್ನು ಅನ್ವಯಿಸಿ ಪ್ರಯೋಜನ ಪಡೆಯಬಹುದೆಂದು ತೋರಿಸುವ ಸರಣಿ ಮಾದರಿ ಸಂಭಾಷಣೆಗಳು

ಬೈಬಲಿನಲ್ಲಿರುವ ರತ್ನಗಳು

“ಸ್ವರ್ಗದ ರಾಜ್ಯವು ಸಮೀಪಿಸಿದೆ”

ಯೋಹಾನನು ಸರಳ ಜೀವನ ನಡೆಸಿದನು, ದೇವರ ಚಿತ್ತವನ್ನು ಮಾಡಲು ಸಂಪೂರ್ಣವಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದನು. ಇಂದು ಸಹ ನಾವು ಸರಳ ಜೀವನ ನಡೆಸಿದರೆ ದೇವರ ಸೇವೆಯನ್ನು ಹೆಚ್ಚಾಗಿ ಮಾಡಲು ಸಾಧ್ಯವಾಗುತ್ತದೆ.

ಬೈಬಲಿನಲ್ಲಿರುವ ರತ್ನಗಳು

ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು

ನಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರುವುದು ಅಂದರೆ ಏನು? ಆಧ್ಯಾತ್ಮಿಕ ಆಹಾರವನ್ನು ಸೇವಿಸುವ ನಮ್ಮ ರೂಢಿಯನ್ನು ನಾವು ಹೇಗೆ ಉತ್ತಮಗೊಳಿಸಬಹುದು?

ನಮ್ಮ ಕ್ರೈಸ್ತ ಜೀವನ

ಮೊದಲು ನಿಮ್ಮ ಸಹೋದರನೊಂದಿಗೆ ಸಮಾಧಾನ ಮಾಡಿಕೊಳ್ಳಿ

ನಮ್ಮ ಸಹೋದರನೊಟ್ಟಿಗೆ ಸಮಾಧಾನ ಮಾಡಿಕೊಳ್ಳುವುದಕ್ಕೂ ದೇವರು ಒಪ್ಪುವ ಆರಾಧನೆಗೂ ಯಾವ ಸಂಬಂಧವಿದೆ ಎಂದು ಯೇಸು ಹೇಳಿದನು?

ಬೈಬಲಿನಲ್ಲಿರುವ ರತ್ನಗಳು

ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ

ನಾವು ಎಷ್ಟೋ ವಿಷಯಗಳ ಬಗ್ಗೆ ಪ್ರಾರ್ಥಿಸಬಹುದು. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು?

ನಮ್ಮ ಕ್ರೈಸ್ತ ಜೀವನ

ಚಿಂತೆಮಾಡಬೇಡಿ

ಪರ್ವತ ಪ್ರಸಂಗದಲ್ಲಿ ಯೇಸು ತನ್ನ ಶಿಷ್ಯರಿಗೆ ಚಿಂತೆ ಮಾಡುವುದನ್ನು ನಿಲ್ಲಿಸಿ ಅಂದಿದ್ದಾನೆ. ಅದರ ಅರ್ಥವೇನು?

ಬೈಬಲಿನಲ್ಲಿರುವ ರತ್ನಗಳು

ಯೇಸು ಜನರನ್ನು ಪ್ರೀತಿಸಿದನು

ಯೇಸು ಜನರನ್ನು ವಾಸಿಮಾಡಿದಾಗ ತನ್ನಲ್ಲಿರುವ ಶಕ್ತಿಯನ್ನು ತೋರಿಸಿದನು. ಆದರೆ ಇದಕ್ಕಿಂತ ಮುಖ್ಯವಾಗಿ ಬೇರೆಯವರ ಮೇಲೆ ತನಗಿದ್ದ ಪ್ರೀತಿ ಮತ್ತು ಸಹಾನುಭೂತಿಯನ್ನು ತೋರಿಸಿದನು.

ಬೈಬಲಿನಲ್ಲಿರುವ ರತ್ನಗಳು

ಯೇಸು ಚೈತನ್ಯ ನೀಡಿದನು

ದೀಕ್ಷಾಸ್ನಾನ ತೆಗೆದುಕೊಳ್ಳುವಾಗ ನಾವು ಯೇಸುವಿನ ಶಿಷ್ಯರಾಗುವ ನೊಗವನ್ನು ಸ್ವೀಕರಿಸುತ್ತೇವೆ. ಆಗ ಕಷ್ಟಕರವಾದ ಕೆಲಸಗಳನ್ನು, ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತೇವೆ. ಅವುಗಳನ್ನು ನಿರ್ವಹಿಸುವಾಗ ಯೇಸು ಹೇಳಿದಂತೆ ಚೈತನ್ಯದ ಅನುಭವವಾಗುತ್ತದೆ.