ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಸಿಹಿಸುದ್ದಿ! ಕಿರುಹೊತ್ತಗೆಯನ್ನು ಉಪಯೋಗಿಸಿ ಮಡಗಾಸ್ಕರ್‌ನಲ್ಲಿ ಸಾರುತ್ತಿರುವ ಸಹೋದರಿಯರು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜನವರಿ 2016

ಮಾದರಿ ನಿರೂಪಣೆಗಳು

T-35 ಕರಪತ್ರವನ್ನು ಮತ್ತು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಶ್ರಮಪಟ್ಟರೆ ಮಾತ್ರ ಸತ್ಯಾರಾಧನೆ ಸಾಧ್ಯ

ರಾಜ ಹಿಜ್ಕೀಯನು ಸತ್ಯಾರಾಧನೆಯನ್ನು ದೃಢನಿಶ್ಚಯದಿಂದ ಪುನಸ್ಥಾಪಿಸಿದ್ದನ್ನು ಚಿತ್ರಿಸಿಕೊಳ್ಳಿ. ಚಿತ್ರಗಳನ್ನು, ಭೂಪಟವನ್ನು ಮತ್ತು ಘಟನೆಗಳ ಸಮಯಾವಧಿಯನ್ನು ತಿಳಿಯಲು 2 ಪೂರ್ವಕಾಲವೃತ್ತಾಂತ 29-30ನ್ನು ಉಪಯೋಗಿಸಿ.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಸಿಹಿಸುದ್ಧಿ ಕಿರುಹೊತ್ತಗೆಯನ್ನು ಉಪಯೋಗಿಸಿ ಬೈಬಲ್‌ ಅಧ್ಯಯನ ಮಾಡುವುದು ಹೇಗೆ

ದೇವರಿಂದ ನಿಮಗೊಂದು ಸಿಹಿಸುದ್ಧಿ! ಕಿರುಹೊತ್ತಗೆಯನ್ನು ಉಪಯೋಗಿಸಿ ಪರಿಣಾಮಕಾರಿ ಬೈಬಲ್‌ ಅಧ್ಯಯನಗಳನ್ನು ನಡೆಸಲು ಐದು ಸಲಹೆಗಳು

ನಮ್ಮ ಕ್ರೈಸ್ತ ಜೀವನ

ಸತ್ಯಾರಾಧನೆಯ ಸ್ಥಳಗಳನ್ನು ಕಟ್ಟುವುದು ಮತ್ತು ಸುಸ್ಥಿತಿಯಲ್ಲಿಡುವುದು ನಮ್ಮ ಸುಯೋಗ

ಆರಾಧನಾ ಸ್ಥಳಗಳಲ್ಲಿ ಪವಿತ್ರ ಸೇವೆಗಾಗಿ ನಮ್ಮ ಹುರುಪು ಮತ್ತು ಪ್ರೀತಿಯನ್ನು ಹೇಗೆ ತೋರಿಸಬಹುದು?

ಬೈಬಲಿನಲ್ಲಿರುವ ರತ್ನಗಳು

ಯಥಾರ್ಥ ಪಶ್ಚಾತ್ತಾಪವನ್ನು ಯೆಹೋವನು ಮಾನ್ಯ ಮಾಡುತ್ತಾನೆ

ಮನಸ್ಸೆಯ ಯಥಾರ್ಥ ಪಶ್ಚಾತ್ತಾಪವನ್ನು ಯೆಹೋವನು ಮಾನ್ಯ ಮಾಡಿದನು. ಬಾಬೆಲಿಗೆ ಸೆರೆ ಒಯ್ಯಲ್ಪಡುವುದಕ್ಕೆ ಮುಂಚೆಯಿದ್ದ ಅವನ ಆಳ್ವಿಕೆಯನ್ನು ಮತ್ತು ಬಾಬೆಲ್‍ನಿಂದ ಬಿಡುಗಡೆಯಾದ ನಂತರದ ಆಳ್ವಿಕೆಯನ್ನು ಹೋಲಿಸಿ ನೋಡಿ. (2 ಪೂರ್ವಕಾಲವೃತ್ತಾಂತ 33-36)

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ

ಎಜ್ರ 1-5ರಲ್ಲಿರುವ ಘಟನೆಗಳ ಸಮಯಾವಧಿ. ಅನೇಕ ಅಡ್ಡಿತಡೆಗಳು ಮಧ್ಯೆಯೂ ಯೆಹೂದ್ಯರು ಬಾಬೆಲಿನಿಂದ ಹಿಂದಿರುಗಿ, ಸತ್ಯಾರಾಧನೆಯನ್ನು ಪುನಸ್ಥಾಪಿಸಿ, ದೇವಾಲಯವನ್ನು ಪುನಃ ಕಟ್ಟಿದರು.

ಬೈಬಲಿನಲ್ಲಿರುವ ರತ್ನಗಳು

ಯೆಹೋವನಿಗೆ ತನ್ನನ್ನು ಇಷ್ಟಪೂರ್ವಕವಾಗಿ ಸೇವಿಸುವ ಸೇವಕರು ಬೇಕು

ಎಜ್ರ ಮತ್ತು ಆತನೊಂದಿಗೆ ಯೆರೂಸಲೇಮಿಗೆ ಹಿಂದಿರುಗಿದವರಿಗೆ ದೃಢ ನಂಬಿಕೆ, ಸತ್ಯಾರಾಧನೆಗಾಗಿ ಹುರುಪು ಮತ್ತು ಧೈರ್ಯದ ಅಗತ್ಯವಿತ್ತು. ಚಿತ್ರ ಮತ್ತು ಭೂಪಟವನ್ನು ಉಪಯೋಗಿಸಿ ಅವರ ಪ್ರಯಾಣವನ್ನು ಚಿತ್ರಿಸಿಕೊಳ್ಳಿ.

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿಗಾಗಿ ತಳಪಾಯ ಹಾಕಿ

ಬೈಬಲ್‌ ಸತ್ಯದ ಕಡೆಗೆ ನಿಜ ಆಸಕ್ತಿ ತೋರಿಸಿದವರಿಗೆ ಪರಿಣಾಮಕಾರಿಯಾಗಿ ಪುನರ್ಭೇಟಿ ಮಾಡಲು ಮೂರು ಸಲಹೆಗಳು.