ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಏಪ್ರಿಲ್ 2017

ಏಪ್ರಿಲ್‌ 3-9

ಯೆರೆಮೀಯ 17-21

ಏಪ್ರಿಲ್‌ 3-9
 • ಗೀತೆ 69 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ನಿಮ್ಮ ಯೋಚನೆ ಮತ್ತು ನಡತೆಯನ್ನು ಯೆಹೋವನು ರೂಪಿಸುವಂತೆ ಬಿಟ್ಟುಕೊಡಿ”: (10 ನಿ.)

  • ಯೆರೆ 18:1-4—ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿದೆ (ಕಾವಲಿನಬುರುಜು 99 4/1 ಪು. 22, ಪ್ಯಾ. 3)

  • ಯೆರೆ 18:5-10—ಯೆಹೋವನಿಗೆ ಮಾನವರ ಮೇಲೆ ಅಧಿಕಾರವಿದೆ (it-2-E 776 ¶4)

  • ಯೆರೆ 18:11—ಯೆಹೋವನು ರೂಪಿಸುವಾಗ ಬಿಟ್ಟುಕೊಡಿ (ಕಾವಲಿನಬುರುಜು 99 4/1 ಪು. 22, ಪ್ಯಾ. 4-5)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆರೆ 17:9—ಹೃದಯದ ವಂಚನೆ ಹೇಗೆ ಗೊತ್ತಾಗುತ್ತದೆ? (ಕಾವಲಿನಬುರುಜು 01 10/15 ಪು. 25, ಪ್ಯಾ. 13)

  • ಯೆರೆ 20:7—ಯೆಹೋವನು ಯೆರೆಮೀಯನಿಗಿಂತ ಬಲಿಷ್ಠನಾಗಿ ಗೆದ್ದದ್ದು ಮತ್ತು ಅವನನ್ನು ಮರುಳುಗೊಳಿಸಿದ್ದು ಯಾವ ವಿಧದಲ್ಲಿ? (ಕಾವಲಿನಬುರುಜು 07 4/1 ಪು. 9, ಪ್ಯಾ. 6)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 21:3-14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. “ಮಾದರಿ ನಿರೂಪಣೆಗಳು” ಭಾಗದ ಮೇಲೆ ಆಧರಿತ. ಪ್ರತಿಯೊಂದು ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರವನ್ನು ಸ್ವೀಕರಿಸಿದವರನ್ನು ಪುನರ್ಭೇಟಿ ಮಾಡಲು ಉತ್ತೇಜಿಸಿ.

ನಮ್ಮ ಕ್ರೈಸ್ತ ಜೀವನ