ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 4-10

ಯೋಬ 16-20

ಏಪ್ರಿಲ್‌ 4-10
 • ಗೀತೆ 79 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ದಯಾಭರಿತ ಮಾತುಗಳಿಂದ ಇತರರನ್ನು ಉತ್ತೇಜಿಸಿ ಬಲಪಡಿಸಿ”: (10 ನಿ.)

  • ಯೋಬ 16:4, 5—ಸಲಹೆಗಾರನ ಮಾತುಗಳು ಬೇರೆಯವರನ್ನು ಉತ್ತೇಜಿಸುವಂತೆ ಇರಬೇಕು (ಕಾವಲಿನಬುರುಜು 00 6/15 ಪು. 22, ಪ್ಯಾ. 18; w90-E 3/15 27 ¶1-2)

  • ಯೋಬ 19:2—ಬಿಲ್ದದನ ಚುಚ್ಚುಮಾತುಗಳಿಂದ ನೊಂದ ಯೋಬ ದೇವರಿಗೆ ಮೊರೆಯಿಟ್ಟನು (ಕಾವಲಿನಬುರುಜು 06 3/15 ಪು. 15, ಪ್ಯಾ. 5; ಕಾವಲಿನಬುರುಜು 94 10/1 ಪು. 32)

  • ಯೋಬ 19:25—ಕಷ್ಟಗಳನ್ನು ಸಹಿಸಿಕೊಳ್ಳುವಂತೆ ಪುನರುತ್ಥಾನದ ನಿರೀಕ್ಷೆ ಯೋಬನಿಗೆ ಸಹಾಯ ಮಾಡಿತು (ಕಾವಲಿನಬುರುಜು 06 3/15 ಪು. 15, ಪ್ಯಾ. 4; it-2-E 735 ¶2-3)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೋಬ 19:20—“ಹಲ್ಲಿನ ಪರೆಯನ್ನು ಮಾತ್ರ ಉಳಿಸಿಕೊಂಡು [ಮರಣಕ್ಕೆ] ಓರೆಯಾಗಿದ್ದೇನೆ” ಎಂಬ ಯೋಬನ ಮಾತಿನ ಅರ್ಥವೇನಾಗಿತ್ತು? (ಕಾವಲಿನಬುರುಜು 06 3/15 ಪು. 14, ಪ್ಯಾ. 12; it-2-E 977 ¶1)

  • ಯೋಬ 19:26—ಯಾವ ಮಾನವನೂ ದೇವರನ್ನು ನೋಡಲು ಸಾಧ್ಯವಿಲ್ಲದಿರುವಾಗ ಯೋಬನು ‘ದೇವರನ್ನು ನೋಡಲು’ ಹೇಗೆ ಸಾಧ್ಯ? (ಕಾವಲಿನಬುರುಜು 94 11/15 ಪು. 19, ಪ್ಯಾ. 17)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: ಯೋಬ 19:1-23 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ. (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋವನ್ನು ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ