ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್ 18-24

ಯೋಬ 28-32

ಏಪ್ರಿಲ್ 18-24
 • ಗೀತೆ 17 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೋಬ ನಿಷ್ಠೆಯ ಉತ್ತಮ ಮಾದರಿ”: (10 ನಿ.)

  • ಯೋಬ 31:1—ಯೋಬ ತನ್ನ ಕಣ್ಣುಗಳೊಂದಿಗೆ “ನಿಬಂಧನೆಯನ್ನು” ಮಾಡಿಕೊಂಡನು (ಕಾವಲಿನಬುರುಜು 15 6/15 ಪು. 16, ಪ್ಯಾ. 13; ಕಾವಲಿನಬುರುಜು 15 1/15 ಪು. 25, ಪ್ಯಾ. 10)

  • ಯೋಬ 31:13-15—ಯೋಬ ದೀನ ವ್ಯಕ್ತಿ ಮತ್ತು ಇತರರಿಗೆ ಪರಿಗಣನೆ ತೋರಿಸುತ್ತಿದ್ದನು (ಕಾವಲಿನಬುರುಜು 10 11/15 ಪು. 30, ಪ್ಯಾ. 8-9)

  • ಯೋಬ 31:16-25—ಯೋಬ ಬಡವರಿಗೆ ಉದಾರವಾಗಿ ಕೊಡುತ್ತಿದ್ದನು (ಕಾವಲಿನಬುರುಜು 10 11/15 ಪು. 30, ಪ್ಯಾ. 10-11)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೋಬ 32:2—ಯೋಬ ‘ದೇವರಿಗಿಂತ ತಾನೇ ನ್ಯಾಯವಂತನೆಂದು ಎಣಿಸಿಕೊಂಡದ್ದು’ ಹೇಗೆ? (ಕಾವಲಿನಬುರುಜು 15 ಅಕ್ಟೋ-ಡಿಸೆಂ ಪು. 10, ಪ್ಯಾ. 2; ಕಾವಲಿನಬುರುಜು 94 11/15 ಪು. 17, ಪ್ಯಾ. 9; it-1-E 606 ¶5)

  • ಯೋಬ 32:8, 9—ಅಲ್ಲಿದ್ದವರೆಲ್ಲರಿಗಿಂತ ಚಿಕ್ಕವನಾಗಿದ್ದರೂ ಎಲೀಹು ತಾನು ಮಾತಾಡಬಹುದೆಂದು ಎಣಿಸಿದ್ದು ಯಾಕೆ? (ಕಾವಲಿನಬುರುಜು 06 3/15 ಪು. 16, ಪ್ಯಾ. 1; it-2-E 549 ¶6)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್ ಓದುವಿಕೆ: ಯೋಬ 30:24-31:14 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

 • ಗೀತೆ 115

 • ಇತರರ ನಿಷ್ಠೆಯಿಂದ ಕಲಿಯಿರಿ (1 ಪೇತ್ರ 5:9): (15 ನಿ.) ಚರ್ಚೆ. ಹೆರಾಲ್ಡ್‌ ಕಿಂಗ್‌: ಸೆರೆಯಲ್ಲೂ ನಂಬಿಗಸ್ತರು ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಸೆರೆಮನೆಯಲ್ಲಿರುವಾಗಲೂ ಸಹೋದರ ಕಿಂಗ್‌ ಆಧ್ಯಾತ್ಮಿಕತೆಯನ್ನು ಹೇಗೆ ಕಾಪಾಡಿಕೊಂಡರು? ಜೀವನದಲ್ಲಿ ಎದುರಾಗುವ ಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ರಾಜ್ಯ ಸಂಗೀತ ಹಾಡುವ ರೂಢಿ ಹೇಗೆ ಸಹಾಯ ಮಾಡುತ್ತದೆ? ಸಹೋದರ ಕಿಂಗ್‌ರ ನಂಬಿಗಸ್ತ ಮಾದರಿ ಏನು ಮಾಡುವಂತೆ ನಿಮ್ಮನ್ನು ಉತ್ತೇಜಿಸಿದೆ?

 • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 111 (30 ನಿ.)

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 111 ಮತ್ತು ಪ್ರಾರ್ಥನೆ