ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಏಪ್ರಿಲ್ 2016

ಏಪ್ರಿಲ್ 11-17

ಯೋಬ 21-27

ಏಪ್ರಿಲ್ 11-17
 • ಗೀತೆ 83 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೋಬ ತನಗೆ ಕೆಟ್ಟ ಯೋಚನೆಗಳು ಬರದಂತೆ ನೋಡಿಕೊಂಡನು”: (10 ನಿ.)

  • ಯೋಬ 22:2-7—ಎಲೀಫಜನು ಸುಳ್ಳಾರೋಪಗಳನ್ನು ಹೊರಿಸಿದನು ಮತ್ತು ತನ್ನ ಸ್ವಂತ ಅನಿಸಿಕೆಗಳನ್ನು ತಿಳಿಸಿದನು (ಕಾವಲಿನಬುರುಜು 06 3/15 ಪು. 15, ಪ್ಯಾ. 6; ಕಾವಲಿನಬುರುಜು 05 9/15 ಪು. 26-27; ಕಾವಲಿನಬುರುಜು 95 2/15 ಪು. 27, ಪ್ಯಾ. 6)

  • ಯೋಬ 25:4, 5—ಬಿಲ್ದದನು ತಪ್ಪು ಆಲೋಚನೆಗಳನ್ನು ಹೇಳಿದನು (ಕಾವಲಿನಬುರುಜು 05 9/15 ಪು. 26-27)

  • ಯೋಬ 27:5, 6—ಇತರರ ಮಾತನ್ನು ಕೇಳಿದಾಗ, ‘ನಾನು ನಿಷ್ಠೆ ತೋರಿಸಿ ತಪ್ಪು ಮಾಡಿದೆ’ ಎಂಬ ಭಾವನೆ ಬರದಂತೆ ಯೋಬನು ನೋಡಿಕೊಂಡನು (ಕಾವಲಿನಬುರುಜು 09 8/15 ಪು. 4, ಪ್ಯಾ. 8; ಕಾವಲಿನಬುರುಜು 06 3/15 ಪು. 15, ಪ್ಯಾ. 8)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೋಬ 24:2—ಮೇರೆಗಳನ್ನು ಸರಿಸುವುದು ಗಂಭೀರ ತಪ್ಪಾಗಿತ್ತು ಯಾಕೆ? (it-1-E 360)

  • ಯೋಬ 26:7—ಯೋಬ ಭೂಮಿಯ ಬಗ್ಗೆ ಯಾವ ಗಮನಾರ್ಹ ವಿಷಯ ಹೇಳಿದನು? (w15-E 6/1 5 ¶4; w11-E 7/1 26 ¶2-5)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್‌ ಓದುವಿಕೆ: ಯೋಬ 27:1-23 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: T-37 ಮುಖಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ. (2 ನಿಮಿಷದೊಳಗೆ)

 • ಪುನರ್ಭೇಟಿ: T-37 ಮುಖಪುಟ—ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)

 • ಬೈಬಲ್‌ ಅಧ್ಯಯನ: ಬೋಧಿಸುತ್ತದೆ ಪು. 145, ಪ್ಯಾ. 3-4 (6 ನಿಮಿಷದೊಳಗೆ)

ನಮ್ಮ ಕ್ರೈಸ್ತ ಜೀವನ

 • ಗೀತೆ 129

 • ಕೈಮಾಡದೆ ರ್‍ಯಾಗಿಂಗನ್ನು ಜಯಿಸಿ: (15 ನಿ.) ಚರ್ಚೆ. ಕೈಮಾಡದೆ ರ್‍ಯಾಗಿಂಗನ್ನು ಜಯಿಸಿ ಎಂಬ ವಿಡಿಯೋ ಹಾಕಿ. (jw.orgನಲ್ಲಿ BIBLE TEACHINGS > TEENAGERS ನೋಡಿ.) ನಂತರ, ಈ ಪ್ರಶ್ನೆಗಳನ್ನು ಚರ್ಚಿಸಿ: ರ್‍ಯಾಗಿಂಗ್‌ ಏಕೆ ಮಾಡುತ್ತಾರೆ? ಇದರ ಕೆಲವು ದುಷ್ಪರಿಣಾಮಗಳು ಯಾವುವು? ಯಾರಾದರೂ ರ್‍ಯಾಗಿಂಗ್‌ ಮಾಡಿದರೆ ಏನು ಮಾಡಬಹುದು ಅಥವಾ ರ್‍ಯಾಗಿಂಗ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರಾದರೂ ರ್‍ಯಾಗಿಂಗ್‌ ಮಾಡಿದರೆ ಯಾರ ಹತ್ತಿರ ಹೇಳಬೇಕು? ಸಭಿಕರ ಗಮನವನ್ನು ಯಂಗ್‌ ಪೀಪಲ್‌ ಆಸ್ಕ್‌ ಪುಸ್ತಕದ ಸಂಪುಟ 2, ಅಧ್ಯಾಯ 14ರ ಕಡೆಗೆ ತಿರುಗಿಸಿ.

 • ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 110 (30 ನಿ.)

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 89 ಮತ್ತು ಪ್ರಾರ್ಥನೆ