ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಮೆರಿಕದ ನ್ಯೂ ಜರ್ಸಿ ಪಟ್ಟಣದಲ್ಲಿ ನಡೆದ ಅಂತರಾಷ್ಟ್ರೀಯ ಅಧಿವೇಶನದಲ್ಲಿ ನಮ್ಮ ಸಹೋದರ ಸಹೋದರಿಯರು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಏಪ್ರಿಲ್ 2016

ಮಾದರಿ ನಿರೂಪಣೆಗಳು

T-37 ಕರಪತ್ರವನ್ನು ಮತ್ತು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ದಯಾಭರಿತ ಮಾತುಗಳಿಂದ ಇತರರನ್ನು ಉತ್ತೇಜಿಸಿ ಬಲಪಡಿಸಿ

ಯೋಬನ ಮೂವರು ಸ್ನೇಹಿತರು ಅವನನ್ನು ಸಂತೈಸುವ ಬದಲಿಗೆ ನಿರ್ದಯೆಯಿಂದ ಮಾತಾಡಿ, ಸುಳ್ಳು ಆರೋಪ ಹಾಕುವ ಮೂಲಕ ಅವನಿಗೆ ಇನ್ನೂ ನೋವನ್ನುಂಟು ಮಾಡಿದರು. (ಯೋಬ 16-20)

ನಮ್ಮ ಕ್ರೈಸ್ತ ಜೀವನ

ಕರಪತ್ರ ಉಪಯೋಗಿಸಿ ಸಂಭಾಷಣೆ ಆರಂಭಿಸಿ

ಬೈಬಲ್‌ ವಿಷಯಗಳ ಕುರಿತು ಸಂಭಾಷಣೆ ಆರಂಭಿಸಲು ಕರಪತ್ರಗಳನ್ನು ಉಪಯೋಗಿಸಿ.

ಬೈಬಲಿನಲ್ಲಿರುವ ರತ್ನಗಳು

ಯೋಬ ತನಗೆ ಕೆಟ್ಟ ಯೋಚನೆಗಳು ಬರದಂತೆ ನೋಡಿಕೊಂಡನು

ಸೈತಾನನ ಸುಳ್ಳುಗಳಿಗೂ ಯೆಹೋವನಿಗೆ ನಮ್ಮ ಬಗ್ಗೆ ಇರುವ ಭಾವನೆಗಳಿಗೂ ಇರುವ ಕೆಲವು ವ್ಯತ್ಯಾಸಗಳನ್ನು ಗಮನಿಸಿ. (ಯೋಬ 21-27)

ಬೈಬಲಿನಲ್ಲಿರುವ ರತ್ನಗಳು

ನಿಷ್ಠೆ ತೋರಿಸುವುದರಲ್ಲಿ ಯೋಬ ಉತ್ತಮ ಮಾದರಿ

ಯೋಬ ಯೆಹೋವನ ನೈತಿಕ ಮಟ್ಟಗಳ ಪ್ರಕಾರ ನಡೆಯಲು ಮತ್ತು ನ್ಯಾಯವನ್ನು ಅನುಕರಿಸಲು ದೃಢತೀರ್ಮಾನ ಮಾಡಿದ್ದನು. (ಯೋಬ 28-32)

ಬೈಬಲಿನಲ್ಲಿರುವ ರತ್ನಗಳು

ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ

ತನ್ನ ಸ್ನೇಹಿತನಾದ ಯೋಬನೊಂದಿಗೆ ಪ್ರೀತಿಯಿಂದ ನಡೆದುಕೊಂಡ ಎಲೀಹುವನ್ನು ಅನುಕರಿಸಿ. (ಯೋಬ 33-37)

ನಮ್ಮ ಕ್ರೈಸ್ತ ಜೀವನ

ಅಧಿವೇಶನದ ಮರುಜ್ಞಾಪನಗಳು

ಅಧಿವೇಶನದಲ್ಲಿ ಇತರರಿಗೆ ಪ್ರೀತಿ ತೋರಿಸುವ ವಿಧಗಳು ಬಗ್ಗೆ ಯೋಚಿಸಿ.