• ಗೀತೆ 85 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನು ವಿಧರ್ಮಿ ಜನಾಂಗಕ್ಕೆ ಪ್ರತಿಫಲ ಕೊಟ್ಟನು”: (10 ನಿ.)

  • ಯೆಹೆ 29:18—ತೂರನ್ನು ಸ್ವಾದೀನ ಮಾಡಿದಾಗ ರಾಜ ನೆಬೂಕದ್ನೆಚ್ಚರನಿಗೆ ಪ್ರತಿಫಲವೇನೂ ಸಿಗಲಿಲ್ಲ(it-2-E 1136 ¶4)

  • ಯೆಹೆ 29:19—ರಾಜ ನೆಬೂಕದ್ನೆಚ್ಚರನಿಗೆ ತೂರಿನ ಬದಲಿಗೆ ಈಜಿಪ್ಟಿನ ಸಂಪತ್ತು ಸಿಕ್ಕಿತು (it-1-E 698 ¶5)

  • ಯೆಹೆ 29:20—ಬಾಬೆಲಿನವರು ತನ್ನ ಪರವಾಗಿ ಕೆಲಸ ಮಾಡಿದ್ದರಿಂದ ಯೆಹೋವನು ಅವರಿಗೆ ಪ್ರತಿಫಲ ಕೊಟ್ಟನು (g86-E 11/8 27 ¶4-5)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆಹೆ 28:12-19—ತೂರಿನ ರಾಜರ ನಡತೆಯು ಹೇಗೆ ಸೈತಾನನ ನಡತೆಯನ್ನು ಸೂಚಿಸುತ್ತದೆ? (it-2-E 604 ¶4-5)

  • ಯೆಹೆ 30:13, 14—ಈ ಪ್ರವಾದನೆ ಹೇಗೆ ನೆರವೇರಿತು?(w03 7/1 ಪು. 32, ಪ್ಯಾ. 1-3)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 29:1-12

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ.‘ಮಾದರಿ ನಿರೂಪಣೆಗಳ’ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಈ ತಿಂಗಳ ನಿರೂಪಣೆಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ತಿಳಿಸುವಂತೆ ಮತ್ತು ಸಿಹಿಸುದ್ದಿ ಕಿರುಹೊತ್ತಗೆಯನ್ನು ಕೊಡುವಾಗ ಸಿಹಿಸುದ್ದಿ ಕೇಳಲು ಬಯಸುತ್ತೀರಾ? ವಿಡಿಯೋವನ್ನು ಉಪಯೋಗಿಸುವಂತೆ ಸಭಿಕರನ್ನು ಉತ್ತೇಜಿಸಿ.

ನಮ್ಮ ಕ್ರೈಸ್ತ ಜೀವನ

 • ಗೀತೆ 82

 • ಸ್ಥಳೀಯ ಅಗತ್ಯಗಳು: (5 ನಿ.) ನೀವು ಬಯಸುವುದಾದರೆ ಯಿಯರ್‌ ಬುಕ್‌ನಿಂದ ಕಲಿತ ಪಾಠಗಳನ್ನು ಚರ್ಚಿಸಬಹುದು. (yb17-E 35-36ಮತ್ತು ಪು. 35ರಲ್ಲಿರುವ ಚೌಕ)

 • ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ದೀನತೆ”: (10 ನಿ.) ಚರ್ಚೆ. ನಿಷ್ಠೆಯನ್ನು ಕೆಡಿಸುವ ವಿಷಯಗಳಿಂದ ದೂರವಿರಿಅಹಂಕಾರ ಎಂಬ ವಿಡಿಯೋ ಹಾಕಿ.

 • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಪರಿಶಿಷ್ಟ, ಪು. 243-246

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 62 ಮತ್ತು ಪ್ರಾರ್ಥನೆ