• ಗೀತೆ 107 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೆಜ್ಕೇಲನ ದೇವಾಲಯದ ಪ್ರವಾದನೆ ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?”: (10 ನಿ.)

  • ಯೆಹೆ 40:2—ಯೆಹೋವನ ಆರಾಧನೆ ಬೇರೆಲ್ಲಾ ಆರಾಧನೆಗಳಿಗಿಂತ ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟಿದೆ (w99 3/1 ಪು. 11, ಪ್ಯಾ. 16)

  • ಯೆಹೆ 40:3, 5—ಶುದ್ಧಾರಾಧನೆಯ ಬಗ್ಗೆ ತನ್ನ ಉದ್ದೇಶವನ್ನು ಯೆಹೋವನು ಖಂಡಿತ ನೆರವೇರಿಸುತ್ತಾನೆ (w07 8/1 ಪು. 10, ಪ್ಯಾ. 2)

  • ಯೆಹೆ 40:10, 14, 16—ಯೆಹೋವನನ್ನು ಆತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ಆರಾಧಿಸಬೇಕೆಂದರೆ ನಾವು ಆತನ ಉನ್ನತ ಮತ್ತು ನೀತಿಯ ಮಟ್ಟಗಳ ಪ್ರಕಾರ ಜೀವಿಸಬೇಕು (w07 8/1 ಪು. 11, ಪ್ಯಾ. 4)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಯೆಹೆ 39:7—ಅನ್ಯಾಯಗಳಿಗೆ ದೇವರೇ ಕಾರಣ ಎಂದು ಜನರು ದೂರುವಾಗ ಅವರು ಹೇಗೆ ಆತನ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುತ್ತಾರೆ? (w12-E 9/1 21 ¶2)

  • ಯೆಹೆ 39:9—ಜನಾಂಗಗಳು ಬಿಟ್ಟುಹೋದ ಯುದ್ಧದ ಸಾಮಾಗ್ರಿಗಳನ್ನು ಅರ್ಮಗೆದೋನಿನ ನಂತರ ಏನು ಮಾಡಲಾಗುವುದು? (w90 4/1 ಪು. 14, ಪ್ಯಾ. 20)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 40:32-47

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ