ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಅಕ್ಟೋಬರ್ 2017

ಅಕ್ಟೋಬರ್‌ 9-15

ದಾನಿಯೇಲ 10-12

ಅಕ್ಟೋಬರ್‌ 9-15
 • ಗೀತೆ 31 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನು ರಾಜರ ಭವಿಷ್ಯವನ್ನು ಮುಂತಿಳಿಸಿದನು”: (10 ನಿ.)

  • ದಾನಿ 11:2—ಪಾರಸಿಯ ರಾಜ್ಯದಲ್ಲಿ ನಾಲ್ಕು ರಾಜರು ಏಳುವರು (ದಾನಿಯೇಲನ ಪ್ರವಾದನೆ ಪು. 212-213, ಪ್ಯಾ.  5-6)

  • ದಾನಿ 11:3—ಮಹಾ ಅಲೆಕ್ಸಾಂಡರ್‌ ಕಾಣಿಸಿಕೊಂಡನು (ದಾನಿಯೇಲನ ಪ್ರವಾದನೆ ಪು. 214, ಪ್ಯಾ.  8)

  • ದಾನಿ 11:4—ಅಲೆಕ್ಸಾಂಡರನ ರಾಜ್ಯ ನಾಲ್ಕು ಭಾಗಗಳಾಗಿ ಪಾಲಾಯಿತು (ದಾನಿಯೇಲನ ಪ್ರವಾದನೆ ಪು. 215, ಪ್ಯಾ.  11)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ದಾನಿ 12:3—‘ಜ್ಞಾನಿಗಳು’ ಯಾರು ಮತ್ತು ಅವರು ಯಾವಾಗ ‘ತೇಜೋಮಯವಾದ ಆಕಾಶಮಂಡಲದಂತೆ ಪ್ರಾಕಾಶಿಸುವರು’? (w13 7/15 ಪು. 13, ಪ್ಯಾ. 16, ಟಿಪ್ಪಣಿ)

  • ದಾನಿ 12:13—ಯಾವ ರೀತಿಯಲ್ಲಿ ದಾನಿಯೇಲನು ‘ಎದ್ದು ನಿಲ್ಲುತ್ತಾನೆ’? (ದಾನಿಯೇಲನ ಪ್ರವಾದನೆ ಪು. 315, ಪ್ಯಾ. 18)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ದಾನಿ 11:28-39

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) T-35—ಪುನರ್ಭೇಟಿಗಾಗಿ ತಳಪಾಯ ಹಾಕಿ.

 • ಪುನರ್ಭೇಟಿ: (4 ನಿಮಿಷದೊಳಗೆ) T-35—ಹಿಂದಿನ ಭೇಟಿಯಲ್ಲಿ ಕರಪತ್ರವನ್ನು ನೀಡಲಾಗಿದೆ. ಸಂಭಾಷಣೆಯನ್ನು ಮುಂದುವರಿಸಿ ಮತ್ತು ಮುಂದಿನ ಭೇಟಿಗೆ ತಳಪಾಯ ಹಾಕಿ.

 • ಭಾಷಣ: (6 ನಿಮಿಷದೊಳಗೆ) w16.11 ಪು. 5-6, ಪ್ಯಾ. 7-8—ಮುಖ್ಯ ವಿಷಯ: ಪ್ರೋತ್ಸಾಹಿಸುವುದರಲ್ಲಿ ಯೆಹೋವನ ಮಾದರಿಯನ್ನು ನಾವು ಹೇಗೆ ಅನುಕರಿಸಬೇಕು?

ನಮ್ಮ ಕ್ರೈಸ್ತ ಜೀವನ