ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಅಕ್ಟೋಬರ್ 2017

ಅಕ್ಟೋಬರ್‌ 23-29

ಹೋಶೇಯ 8-14

ಅಕ್ಟೋಬರ್‌ 23-29
 • ಗೀತೆ 153 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ”: (10 ನಿ.)

  • ಹೋಶೇ 14:2—ಯೆಹೋವನು “ನಮ್ಮ ಸ್ತೋತ್ರಗಳೆಂಬ” ತುಟಿಯಜ್ಞಗಳನ್ನು ತುಂಬ ಅಮೂಲ್ಯವೆಂದೆಣಿಸುತ್ತಾನೆ (w07-E 4/1 20 ¶2)

  • ಹೋಶೇ 14:4—ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಕೊಡುವವರು ಯೆಹೋವನ ಕ್ಷಮೆ, ಮೆಚ್ಚಿಗೆ ಮತ್ತು ಸ್ನೇಹವನ್ನು ಪಡೆಯುತ್ತಾರೆ (w11 2/15 ಪು. 16, ಪ್ಯಾ. 15)

  • ಹೋಶೇ 14:9—ಯೆಹೋವನ ಮಾರ್ಗದಲ್ಲಿ ನಡೆಯುವುದು ನಮಗೆ ಒಳ್ಳೇದು (jd-E 87 ¶11)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಹೋಶೇ 10:12—ಯೆಹೋವನಿಂದ ನಿಷ್ಠಾವಂತ ‘ಪ್ರೀತಿಯ ಫಲವನ್ನು ಕೊಯ್ಯಲು’ ನಾವೇನು ಮಾಡಬೇಕು? (w05 11/15 ಪು. 28, ಪ್ಯಾ. 7)

  • ಹೋಶೇ 11:1—ಈ ಮಾತು ಯೇಸುವಿನಲ್ಲಿ ಹೇಗೆ ನೆರವೇರಿತು? (w11 8/15 ಪು. 10, ಪ್ಯಾ. 10)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

  • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಹೋಶೇ 8:1-14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) T-35, ಕೊನೆಯ ಪುಟ.

 • ಪುನರ್ಭೇಟಿ: (4 ನಿಮಿಷದೊಳಗೆ) T-35—ಹಿಂದಿನ ಭೇಟಿಯಲ್ಲಿ ಕರಪತ್ರವನ್ನು ನೀಡಲಾಗಿದೆ. ಸಂಭಾಷಣೆಯನ್ನು ಮುಂದುವರಿಸಿ ಮತ್ತು ಮನೆಯವನು ಹಾಕಿದ ಒಂದು ತಡೆಯನ್ನು ಜಯಿಸುವುದು ಹೇಗೆಂದು ತೋರಿಸಿ.

 • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪು. 173, ಪ್ಯಾ. 13-15—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ