ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಟುವಾಲುನಲ್ಲಿ ಸತ್ತವರು ಮತ್ತೆ ಬದುಕಿ ಬರುತ್ತಾರಾ? ಎಂಬ ಕರಪತ್ರವನ್ನು ಕೊಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಅಕ್ಟೋಬರ್ 2017

ಮಾದರಿ ನಿರೂಪಣೆಗಳು

T-35 ಕರಪತ್ರ ಮತ್ತು ದೇವರನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸಬಹುದು ಎಂಬ ಬಗ್ಗೆ ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಮೆಸ್ಸೀಯನ ಬರೋಣದ ಬಗ್ಗೆ ಮುಂತಿಳಿಸಿದ ದಾನಿಯೇಲನ ಪ್ರವಾದನೆ

ದಾನಿಯೇಲ 9​ನೇಯ ಅಧ್ಯಾಯದಲ್ಲಿ ಮೆಸ್ಸೀಯನ ಬರೋಣದ ಬಗ್ಗೆ ವಿವರಿಸಲಾಗಿದೆ. ಬೇರೆ ಯಾವ ಘಟನೆಗಳು ಈ ಪ್ರವಾದನೆಯಲ್ಲಿ ಒಳಗೊಡಿದೆ?

ನಮ್ಮ ಕ್ರೈಸ್ತ ಜೀವನ

ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗುವುದು ಹೇಗೆ?

ಪರೀಕ್ಷೆಗಳ ಸಮಯದಲ್ಲೂ ಶ್ರದ್ಧಾಪೂರ್ವಕ ಬೈಬಲ್‌ ಅಧ್ಯಯನವು ನಾವು ನಂಬಿಗಸ್ತರಾಗಿರಲು ಸಹಾಯಮಾಡುತ್ತದೆ. ಆದರೆ, ಬೈಬಲ್‌ ಅಧ್ಯಯನವನ್ನು ಎಲ್ಲಿಂದ ಪ್ರಾರಂಭಿಸಬೇಕು?

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ರಾಜರ ಭವಿಷ್ಯವನ್ನು ಮುಂತಿಳಿಸಿದನು

ಯೆಹೋವನು ದಾನಿಯೇಲ ಪ್ರವಾದಿಯನ್ನು ಭವಿಷ್ಯತ್ತಿಲ್ಲಾಗುವ ಸಾಮ್ರಾಜ್ಯಗಳ ಮತ್ತು ರಾಜರ ಏಳು ಬೀಳನ್ನು ಮುಂತಿಳಿಸಲು ಉಪಯೋಗಿಸಿದನು.

ಬೈಬಲಿನಲ್ಲಿರುವ ರತ್ನಗಳು

ಯೆಹೋವನಂತೆ ನೀವೂ ನಿಷ್ಠಾವಂತ ಪ್ರೀತಿಯಲ್ಲಿ ಸಂತೋಷಿಸುತ್ತೀರಾ?

ನಿಷ್ಠಾವಂತ ಪ್ರೀತಿಯನ್ನು ಯಾವುದು ಪ್ರಚೋದಿಸುತ್ತದೆ? ಹೋಶೇಯ ಮತ್ತು ಅವನ ಅಪನಂಬಿಗಸ್ತ ಹೆಂಡತಿ ಗೋಮೇರಳ ಉದಾಹರಣೆಯಿಂದ ನಾವು ಯಾವ ಪಾಠ ಕಲಿಯಬಹುದು?

ಬೈಬಲಿನಲ್ಲಿರುವ ರತ್ನಗಳು

ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ

ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಕೊಡುವುದರಿಂದ ಆತನು ನಿಮ್ಮನ್ನು ಮೆಚ್ಚುತ್ತಾನೆ ಮತ್ತು ನೀವು ಪ್ರಯೋಜನ ಪಡೆಯುತ್ತೀರಿ. ಯೆಹೋವನು ಏನನ್ನು ಅತ್ಯುತ್ತಮ ಯಜ್ಞವಾಗಿ ಪರಿಗಣಿಸುತ್ತಾನೆ?

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!

ಜೀವ ಒಂದು ಅಮೂಲ್ಯ ಉಡುಗೊರೆ. ಯೆಹೋವ ದೇವರೇ ನಮಗೆ ಜೀವ ಕೊಟ್ಟಿದ್ದಾನೆ. ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಆತನಿಗೆ ಮಹಿಮೆ, ಘನತೆ ತರಲಿಕ್ಕಾಗಿ ಉಪಯೋಗಿಸಲು ಪ್ರಯತ್ನಿಸುತ್ತೇವೆ.

ಬೈಬಲಿನಲ್ಲಿರುವ ರತ್ನಗಳು

‘ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು’

ಪ್ರವಾದಿಸುವ ಕೆಲಸದಲ್ಲಿ ನಾವು ಅಭಿಷಿಕ್ತರನ್ನು ಹೇಗೆ ಬೆಂಬಲಿಸಬಹುದು?